Arigeaarilla Apatkaladolage keerthane explanation. ಆರಿಗಾರಿಲ್ಲ ಆಪತ್ಕಾಲದೊಳಗೆ ಕೀರ್ತನೆಯ ವಿಶ್ಲೇಷಣೆ
ಮನುಷ್ಯನು ತನ್ನ ಲೌಕಿಕ ಬದುಕಿಗಾಗಿ ಹಲವಾರು ಜಂಜಾಟಗಳಿಗೆ ಒಳಗಾಗುತ್ತಾನೆ ಇಂತಹ ಸಂದರ್ಭದಲ್ಲಿ ಯಾವ ಸಂಬಂಧಿಕರು ಆತ್ಮೀಯರು ಸ್ನೇಹಿತರು ಯಾರೂ ಕೂಡ ನಮ್ಮ ಜಂಜಾಟಗಳು ಸಂಕಷ್ಟಗಳಿಗೆ ಬೆಂಬಲವಾಗಿ ನಿಲ್ಲುವುದಿಲ್ಲ ಅಂತಹ ಸಂದರ್ಭದಲ್ಲಿ ದೇವರು ಅಥವಾ ವಿಷ್ಣುವನ್ನ ನೆನೆಯಬೇಕೆಂದು ಕೀರ್ತನಾಕಾರರಾದ ಕನಕದಾಸರು ಈ ಕೀರ್ತನೆಯಲ್ಲಿ ಹೇಳಿದ್ದಾರೆ. ಯಾರಿಗೆ ಯಾರು ನಮ್ಮ ಸಂಕಷ್ಟ ಕಷ್ಟದ ಸಮಯದಲ್ಲಿ ಆಗುವುದಿಲ್ಲ ಅಂತಹ ಸಮಯದಲ್ಲಿ ವಿಷ್ಣುವಿನ ನಾಮವನ್ನು ಮನದಲ್ಲಿ ನೆನೆದರೆ ನಮ್ಮ ಆಪತ್ಕಾಲಕಾಗುತ್ತಾನೆ. ನಾವು ಆಹಾರ ಸೇವಿಸದೆ ಹಸಿವಿನಿಂದ ನರಳುತ್ತಿರುವಾಗ ನಮ್ಮ ಶತ್ರು ಅಥವಾ ನಮ್ಮ […]










