1. ಬ್ಲೇನ್ ಹಿಂ ಕದನ ಪದ್ಯದ ಭಾವಾರ್ಥ – Blen Heem Kadana poem summary
Blen Heem Kadana – ಕನ್ನಡದ ಕಣ್ವ ಎಂದೇ ಪ್ರಸಿದ್ಧರಾದ ಬಿ ಎಂ ಶ್ರೀಕಂಠಯ್ಯ ನವರು ಅನುವಾದಿಸಿರುವ ಕವಿತೆಯಾಗಿದೆ. ಮೂಲ ರಚನಕಾರರಾದ ‘ಸದೆ’ ಎಂಬ ಇಂಗ್ಲೀಷ್ ಕವಿ ಬರೆದಿರುವ ಕವಿತೆಯಾಗಿದೆ ಇದನ್ನು ಯುದ್ಧ ವಿರೋಧಿ ನೆಲೆಯಲ್ಲಿ ಕವಿತೆಯನ್ನು ರಚಿಸಿದ್ದಾರೆ. ಕವಿತೆಯು ಯುದ್ಧದ ನಿಷ್ಕ್ರಿಯತೆ ಅಥವಾ ಯುದ್ಧ ನಿರ್ಮೂಲನ ನೀತಿಯನ್ನು ಹೇಳುವುದರೊಂದಿಗೆ ಬದುಕು ದೊಡ್ಡದು ಎಂಬುದರ ಜೊತೆಗೆ ಮಾನವೀಯವಾಗಿ ಬದುಕುವುದು ಮುಖ್ಯವಾಗಿದೆ ಎಂಬುದು ಈ ಕವಿತೆಯ ಆಶಯವಾಗಿದೆ. Blen Heem Kadana – Poem Summary ಬೇಸಗೆಯಲ್ಲಿ ಸಂಜೆಯಾಯಿತು; […]
1. ಬ್ಲೇನ್ ಹಿಂ ಕದನ ಪದ್ಯದ ಭಾವಾರ್ಥ – Blen Heem Kadana poem summary Read More »