SSC recruitment

        SSC  ಕಾನ್ಸ್ಟೇಬಲ್ ಜನರಲ್ ಡ್ಯೂಟಿಗೆ ಅರ್ಜಿ ಆಹ್ವಾನಿಸಿದೆ ಇದರಲ್ಲಿ BSF, CISF, CRPF, ITBP, SSB, SSF & Rifleman(General Duty) in Assam riffle ಇವುಗಳಿಗೆ 26146 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ.

ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಅಂಶಗಳು

  • ಅರ್ಜಿಗಳನ್ನು ಆನ್ಲೈನ ಮೂಲಕವೇ ಹಾಕಬೇಕು.
  •  ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಇಂಗ್ಲಿಷ್ ಮತ್ತು ಹಿಂದಿ ಒಳಗೊಂಡಂತೆ ದೇಶದ 13 ಭಾಷೆಗಳಲ್ಲಿ ನಡೆಸುತ್ತದೆ ಅವು.  ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಕೊಂಕಣಿ, ಮಲಯಾಳಂ, ಮಣಿಪುರಿ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಉರ್ದು. 
  • 26146 ಹುದ್ದೆಗಳು ಇವು ತಾತ್ಕಾಲಿಕ ಇನ್ನು ಹೆಚ್ಚಾದರೆ ನೇರವಾಗಿ SSC ವೆಬ್ಸೈಟ್ನಲ್ಲಿ ಹಾಕಲಾಗುತ್ತದೆ. 
  • ಇದು ಭಾರತದಾದ್ಯಂತ ಹುದ್ದೆಗಳಾಗಿರುವುದರಿಂದ ಎಲ್ಲಿ ಸ್ಥಳ ನಿಗದಿಯಾಗುತ್ತೋ ಅಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ
ವಯಸ್ಸಿನ ಮಿತಿ
18ರಿಂದ 23 ವರ್ಷದೊಳಗಿನ ವರ ಆಗಿರಬೇಕು.
ವಯಸ್ಸಿನ ಸಡಿಲಿಕೆ

ವಿದ್ಯಾರ್ಹತೆ 
  1. ಮೆಟ್ರಿಕ್ಯುಲೇಶನ್ ಅಥವಾ ಹತ್ತನೇ ತರಗತಿ ಪರೀಕ್ಷೆಯನ್ನು ಅಂಗೀಕೃತ ಬೋರ್ಡ್ ಅಥವಾ ವಿಶ್ವವಿದ್ಯಾಲಯಗಳಿಂದ ಪಡೆದಿರಬೇಕು.
ಅರ್ಜಿಧರ – ನೂರು ರೂಪಾಯಿಗಳು 
                            ಮಹಿಳೆ, SC, ST, Ex- Servicemen ಅರ್ಜಿದರ ಇರುವುದಿಲ್ಲ.
ದಿನಾಂಕಗಳು
  • ಅರ್ಜಿ ಹಾಕಲು ಪ್ರಾರಂಭದ ದಿನಾಂಕ 24 11 2023 
  • ಅರ್ಜಿ ಹಾಕಲು ಕೊನೆಯ ದಿನ 31.12.2023 
  • ಕಂಪ್ಯೂಟರ್ ಆಧಾರಿತ ಪರೀಕ್ಷೆ ಫೆಬ್ರವರಿ ಮಾರ್ಚ್ 2024
ಕರ್ನಾಟಕದಲ್ಲಿನ ಪರೀಕ್ಷಾ ಕೇಂದ್ರಗಳು – ಬೆಂಗಳೂರು, ಬೆಳಗಾವಿ, ಗುಲ್ಬರ್ಗ, ಮಂಗಳೂರು,                                                                             ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ, ಉಡುಪಿ.
ಪರೀಕ್ಷಾ ಯೋಜನೆ 
80 ಪ್ರಶ್ನೆಗಳು ಎರಡು ಅಂಕಗಳು ಪ್ರತಿ ಪ್ರಶ್ನೆಗೆ

Any further Information:  check – SSC portal
ReplyForward

Leave a Comment

Your email address will not be published. Required fields are marked *

Scroll to Top