4 – Ondishtu Hasi Mannu Kannada poem summary BCA 1st sem – 4 – ಒಂದಿಷ್ಟು ಹಸಿ ಮಣ್ಣು ಪದ್ಯದ ಭಾವಾರ್ಥ
Ondishtu Hasi Mannu – ಕವಯಿತ್ರಿ ಪರಿಚಯ: Ondishtu Hasi Mannu -ರೂಪ ಹಾಸನ್ ಅವರು 22-2-1967ರಂದು ಡಾ.ಎಸ್.ಪ್ರಸನ್ನ ಕುಮಾರ್ ಮತ್ತುಹೇಮಲತ ದಂಪತಿಗಳಿಗೆ ಮೈಸೂರಿನಲ್ಲಿ ಜನಿಸಿದರು. ರೂಪ ಹಾಸನ ಅವರುಮೂಲತಃ ಕವಯಿತ್ರಿ, “ಪ್ರೇರಣಾ ವಿಕಾಸ ವೇದಿಕೆ” ಎಂಬ ಮಕ್ಕಳ ದರ ಸ್ಮಯಂ ಸೇವಾ ಸಂಸ್ಥೆಯೊಂದನ್ನು ಹುಟ್ಟು ಹಾಕಿ ಅದರಿಂದ ನಿರಂತರವಾಗಿ ಮಕ್ಕಳ ಮಾನಸಿಕ, ಭೌದ್ಧಿಕ ವಿಕಾಸಕ್ಕಾಗಿ ಪ್ರಯೋಗಗಳನ್ನು ನಡೆಸುವುದರೊಂದಿಗೆ ಅವರಲ್ಲಿ ಸಾಹಿತ್ಯಕ ಆಸಕ್ತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಸಮಾನ ಶಾಲಾ ಶಿಕ್ಷಣ, ಮಹಿಳೆಯರ ಮೇಲಿನ ದೌರ್ಜನ್ಯ, ಮಕ್ಕಳ ಸಂಕಷ್ಟಗಳು, […]