Author name: rvwritting.com

ಅಂಬೇಡ್ಕರ್ - Ambedkar

ಅಂಬೇಡ್ಕರ್ ಪದ್ಯದ ಸಾರಾಂಶ – Summary of Ambedkar Poem. BBA

ಸಿದ್ದಲಿಂಗಯ್ಯ: ಅಂಬೇಡ್ಕರ್ Ambedkar ಸಿದ್ದಲಿಂಗಯ್ಯನವರು ರಾಮನಗರಜಿಲ್ಲೆಯ ಮಾಗಡಿತಾಲ್ಲೂಕಿನ ಮಂಚನಬೆಲೆ ಗ್ರಾಮದಲ್ಲಿ 1954ರಲ್ಲಿ ಜನಿಸಿದರು. ತಂದೆದೇವಯ್ಯ, ತಾಯಿ ಶ್ರೀಮತಿ ವೆಂಕಯ್ಯ.ಮಲ್ಲೇಶ್ವರದ ಸರ್ಕಾರಿ ಪ್ರೌಢಶಾಲೆ ಇವರ ವಿದ್ಯಾಕೇಂದ್ರವಾಗಿತ್ತು. ವೇಳೆಗಾಗಲೇ ಕವಿತೆ ಬರೆವಅಭ್ಯಾಸಇವರಿಗಿತ್ತು. ವಿದ್ಯಾರ್ಥಿದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. ಅಂಬೇಡ್ಕ‌ರ್, ಪೆರಿಯಾರ್, ವಸುದೇವಭೂಪಾಲ, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು. ಸಿದ್ದಲಿಂಗಯ್ಯನವರಿಗೆ ಹಾಸ್ಯ ಪ್ರಜ್ಞೆಇತ್ತು. ‘ಗ್ರಾಮ ದೇವತೆಗಳು ಅವರಪಿಎಚ್.ಡಿ. ಮಹಾಪ್ರಬಂಧ. ‘ಊರುಕೇರಿ ‘ಅವರ ಆತ್ಮಕತೆ. “ಇಕ್ರಲಾವದೀರ್ಲಾ”, “ದಲಿತರುಬರುವರುದಾರಿಬಿಡಿ” ಮುಂತಾದಹೋರಾಟದ ಗೀತೆಗಳಲ್ಲದೆ “ಆ ಬೆಟ್ಟದಲ್ಲಿಬೆಳದಿಂಗಳಲ್ಲಿ” ಅಂತಹಭಾವಗೀತೆಗಳನ್ನೂ, “ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ” […]

ಅಂಬೇಡ್ಕರ್ ಪದ್ಯದ ಸಾರಾಂಶ – Summary of Ambedkar Poem. BBA Read More »

ಭೀಮಾಲಾಪ Bheemaalapa

Bheemaalapa ಭೀಮಾಲಾಪ ಬಿ. ಕಾಂ ಮೊದಲನೆಯ ಸೆಮಿಸ್ಟರ್ ಕನ್ನಡ BCU – Summary

ಕವಿ-ಕಾವ್ಯ ಪರಿಚಯ: ಜಿ.ಎಸ್.ಶಿವರುದ್ರಪ್ಪ ಜಿ.ಎಸ್.ಎಸ್. ಎಂದೇ ಪ್ರಸಿದ್ದರಾದ ಜಿ.ಎಸ್.ಶಿವರುದ್ರಪ್ಪನವರು ಹುಟ್ಟಿದ ಊರು ಶಿವಮೊಗ್ಗ ಜಿಲ್ಲೆಯ ಈಸೂರು. ೨೦೦೯ ರಲ್ಲಿ ರಾಷ್ಟ್ರ ಕವಿಯಾಗಿ ಗೌರವಿಸಲ್ಪಟ್ಟರು. ಸಮನ್ವಯ ಕವಿಯಾದ ಇವರು ‘ಸಾಮಗಾನ’, ‘ಚೆಲವು ಒಲವು’. ‘ದೇವಶಿಲ್ಪ’, ‘ದೀಪದ ಹೆಜ್ಜೆ’, ‘ಕಾರ್ತೀಕ’, ‘ತೆರೆದ ದಾರಿ’ ಮುಂತಾದ ಕವನ ಸಂಕಲನಗಳನ್ನು ರಚಿಸಿದ್ದಾರೆ. ‘ಪರಿಶೀಲನ’ ‘ಗತಿಬಿಂಬ’ ‘ವಿಮರ್ಶೆಯ ಪೂರ್ವ ಪಶ್ಚಿಮ’ ‘ಸೌಂದರ್ಯ ಸಮೀಕ್ಷೆ’ ‘ಕಾವ್ಯಾರ್ಥ ಚಿಂತನ’ ಇವರ ಪ್ರಮುಖ ಸಾಹಿತ್ಯ ವಿಮರ್ಶೆಯ ಗ್ರಂಥಗಳು. ‘ಮಾಸ್ಕೊದಲ್ಲಿ ಇಪ್ಪತ್ತೆರಡು ದಿನಗಳು’ ಪ್ರಮುಖ ಪ್ರವಾಸ ಗ್ರಂಥ. ‘ಕಾವ್ಯಾರ್ಥ ಚಿಂತನ’

Bheemaalapa ಭೀಮಾಲಾಪ ಬಿ. ಕಾಂ ಮೊದಲನೆಯ ಸೆಮಿಸ್ಟರ್ ಕನ್ನಡ BCU – Summary Read More »

ಹೊಯ್ಸಳರು - Hoysalaru

Hoysalaru – ಹೊಯ್ಸಳರು – One of the major dynasty of Karnataka For ur upcoming exams – 8

Hoysalaru – ಹೊಯ್ಸಳರು ಕರ್ನಾಟಕದಲ್ಲಿ 11ನೇ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದವರು. ಕಲ್ಯಾಣಿ ಚಾಲುಕ್ಯರ ಸಾಮಂತರಾಗಿ ತದನಂತರ ಸ್ವತಂತ್ರವಾಗಿ ಆಳ್ವಿಕೆ ನಡೆಸಿ ಕರ್ನಾಟಕದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ರಾಜವಂಶವಾಗಿದೆ. Hoysalaru – ಹೊಯ್ಸಳರ ಮೂಲ ಶಾಸನಾಧಾರಗಳು * ವಿಷ್ಣುವರ್ಧನನ ಬೇಲೂರು ಶಾಸನ – ಸಳ ಹುಲಿಯನ್ನು ಕೊಂದು ಹೊಯ್ಸಳ ಸಾಮ್ರಾಜ್ಯ ನಿರ್ಮಿಸಿದ ಬಗ್ಗೆ ತಿಳಿಸುತ್ತದೆ. ಸಿವೆಲ್ ಪ್ರಕಾರ – ” ಹೊಯ್ಸಳರು ಬೆಟ್ಟದ ನಾಯಕರುಗಳ ಕುಟುಂಬಕ್ಕೆ ಸೇರಿದವರಾಗಿ ಮೈಸೂರು ಪಶ್ಚಿಮ ತುದಿಯಲ್ಲೂ ಘಟ್ಟಗಳ ಹತ್ತಿರ ಮೂಡಿಗೆರೆಗೆ ಸಂಬಂಧಿಸಿದವರು ಎಂದಿದ್ದಾರೆ

Hoysalaru – ಹೊಯ್ಸಳರು – One of the major dynasty of Karnataka For ur upcoming exams – 8 Read More »

ಚೋಳ ಸಾಮ್ರಾಜ್ಯ - Chola Dynasty

Chola Dynasty – ಚೋಳ ಸಾಮ್ರಾಜ್ಯ – this chapter uses in all the competitive exams – 7

Chola Dynasty ಚೋಳ ಸಾಮ್ರಾಜ್ಯವು ಭಾರತದ ಪ್ರಾಚೀನ ಮನೆತನಗಳಲ್ಲಿ ಒಂದಾಗಿ ಪಲ್ಲವರ ನಂತರ ಆಡಳಿತಕ್ಕೆ ಬಂದವರು. 9 ಮತ್ತು 13ನೇ ಶತಮಾನದವರೆಗೆ ತಮ್ಮ ಆಳ್ವಿಕೆ ನಡೆಸಿದವರು ಇವರ ರಾಜಧಾನಿ ಕಾವೇರಿ ನದಿ ದಂಡೆಯ ಮೇಲಿನ ಉರೈಯೂರು. ಚೋಳ ಸಾಮ್ರಾಜ್ಯ – Chola Dynasty ಇವರ ಮೂಲ * ಅಶೋಕನ ಶಾಸನದ ಪ್ರಕಾರ ಮೌರ್ಯ ಸಾಮ್ರಾಜ್ಯದ ದಕ್ಷಿಣದಲ್ಲಿ ಇವರು ಆಳ್ವಿಕೆ ನಡೆಸುತ್ತಿದ್ದರು. * ದಿ ಪೆರಿಪ್ಲಸ್ ಆಫ್ ಎರಿತ್ರಿಯನ್ ಸಿ ನಲ್ಲಿ ಉರೈಯೂರಿನ ಉಲ್ಲೇಖವಿದೆ.  *ಸಾಹಿತ್ಯಾಧಾರಗಳು * ಸಂಗಮ್

Chola Dynasty – ಚೋಳ ಸಾಮ್ರಾಜ್ಯ – this chapter uses in all the competitive exams – 7 Read More »

Scroll to Top