Bheemaalapa ಭೀಮಾಲಾಪ ಬಿ. ಕಾಂ ಮೊದಲನೆಯ ಸೆಮಿಸ್ಟರ್ ಕನ್ನಡ BCU – Summary
ಕವಿ-ಕಾವ್ಯ ಪರಿಚಯ: ಜಿ.ಎಸ್.ಶಿವರುದ್ರಪ್ಪ ಜಿ.ಎಸ್.ಎಸ್. ಎಂದೇ ಪ್ರಸಿದ್ದರಾದ ಜಿ.ಎಸ್.ಶಿವರುದ್ರಪ್ಪನವರು ಹುಟ್ಟಿದ ಊರು ಶಿವಮೊಗ್ಗ ಜಿಲ್ಲೆಯ ಈಸೂರು. ೨೦೦೯ ರಲ್ಲಿ ರಾಷ್ಟ್ರ ಕವಿಯಾಗಿ ಗೌರವಿಸಲ್ಪಟ್ಟರು. ಸಮನ್ವಯ ಕವಿಯಾದ ಇವರು ‘ಸಾಮಗಾನ’, ‘ಚೆಲವು ಒಲವು’. ‘ದೇವಶಿಲ್ಪ’, ‘ದೀಪದ ಹೆಜ್ಜೆ’, ‘ಕಾರ್ತೀಕ’, ‘ತೆರೆದ ದಾರಿ’ ಮುಂತಾದ ಕವನ ಸಂಕಲನಗಳನ್ನು ರಚಿಸಿದ್ದಾರೆ. ‘ಪರಿಶೀಲನ’ ‘ಗತಿಬಿಂಬ’ ‘ವಿಮರ್ಶೆಯ ಪೂರ್ವ ಪಶ್ಚಿಮ’ ‘ಸೌಂದರ್ಯ ಸಮೀಕ್ಷೆ’ ‘ಕಾವ್ಯಾರ್ಥ ಚಿಂತನ’ ಇವರ ಪ್ರಮುಖ ಸಾಹಿತ್ಯ ವಿಮರ್ಶೆಯ ಗ್ರಂಥಗಳು. ‘ಮಾಸ್ಕೊದಲ್ಲಿ ಇಪ್ಪತ್ತೆರಡು ದಿನಗಳು’ ಪ್ರಮುಖ ಪ್ರವಾಸ ಗ್ರಂಥ. ‘ಕಾವ್ಯಾರ್ಥ ಚಿಂತನ’ […]
Bheemaalapa ಭೀಮಾಲಾಪ ಬಿ. ಕಾಂ ಮೊದಲನೆಯ ಸೆಮಿಸ್ಟರ್ ಕನ್ನಡ BCU – Summary Read More »










