ಹಂಪಿ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ #ಹಂಪಿ #Hampi
ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದಡಿಯಲ್ಲಿನ ಗ್ರಾಮೀಣ ಪ್ರವಾಸೋದ್ಯಮದಲ್ಲಿ UNESCO ಪಾರಂಪರಿಕ ತಾಣವಾಗಿ ಗುರುತಿಸಿಕೊಂಡಿರುವ “ಹಂಪಿಗೆ ಕಂಚಿನ ವಿಭಾಗದಲ್ಲಿ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ” ಎಂದು ಗುರುತಿಸಿದೆ. ಇದರಿಂದ ಹಂಪಿಯ ಶ್ರೇಷ್ಠತೆಗೆ ಮತ್ತೊಂದು ಗರಿ ದೊರಕಿದಂತಾಗಿದೆ. ಹಂಪಿಯು ಗತವೈಭವದ ಕೇಂದ್ರವಾಗಿ ದೇವಾಲಯ ಸ್ಮಾರಕಗಳು ಕೋಟೆಗಳನ್ನು ಒಳಗೊಂಡು ಪ್ರಪಂಚದ ಪ್ರವಾಸಿಗಳನ್ನು ತನ್ನತ್ತ ಆಕರ್ಷಿಸುತ್ತಿದೆ ಏನಿದು ಗ್ರಾಮೀಣ ಪ್ರವಾಸೋದ್ಯಮ ಗ್ರಾಮೀಣ ಪ್ರವಾಸೋದ್ಯಮವೆಂದರೆ ಇದೊಂದು ಚಟುವಟಿಕೆಯಾಗಿದ್ದು ನಗರ ಕೇಂದ್ರೀತವಲ್ಲದ ಸ್ಥಳಗಳಲ್ಲಿ ಇದು ಆಯೋಜನೆಗೊಂಡು ಇದರ ಮೂಲಕ ಸ್ಥಳೀಯ ಕಲೆ, ಸಂಸ್ಕೃತಿ, ಪರಂಪರೆ, […]
ಹಂಪಿ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ #ಹಂಪಿ #Hampi Read More »





