ಕರ್ನಾಟಕದ ಜೌಗು ಪ್ರದೇಶಗಳು #Wetlands of Karnataka -Karnataka Placed new 3 wetlands
ಕರ್ನಾಟಕದ ಜೌಗು ಪ್ರದೇಶಗಳು #Wetlands of Karnataka – World wetland day – February 2 ನ್ನು ಪ್ರತಿವರ್ಷ ಆಚರಿಸಲಾಗುತ್ತದೆ. ಈ ಬಾರಿಯೂ ಫೆಬ್ರವರಿ 2 ರಂದು ಆಚರಿಸುವ ಮುನ್ನದಿನ ಭಾರತದ 5 ಪ್ರದೇಶಗಳನ್ನು Ramsar Wetlands ಗಳ ಪಟ್ಟಿಗೆ ಸೇರಿಸಿತು. ಇದರಲ್ಲಿ ಕರ್ನಾಟಕದಿಂದ 3 ಸ್ಥಳಗಳನ್ನು ಮತ್ತು ತಮಿಳುನಾಡಿನ 2 ಸ್ಥಳಗಳನ್ನು ಹೊಸದಾಗಿ ಭಾರತದಿಂದ ಆಯ್ಕೆಯಾಗಿವೆ. ಇದರಿಂದ ಭಾರತದಲ್ಲಿನ ರಾಮ್ಸಾರ್ ಸ್ಥಳಗಳ ಸಂಖ್ಯೆ 80ಕ್ಕೆ ಮುಟ್ಟಿದೆ. See this video: https://youtu.be/39_yFQASVLY?si=dZHdc3vxhVMRqtTB ಕರ್ನಾಟಕದಿಂದ ಆಯ್ಕೆಯಾಗಿರುವ […]
ಕರ್ನಾಟಕದ ಜೌಗು ಪ್ರದೇಶಗಳು #Wetlands of Karnataka -Karnataka Placed new 3 wetlands Read More »