ಕೃಷಿ ಭಾಗ್ಯ #Krishi Bhagya
ಭಾರತ ದೇಶವು ಮಾನ್ಸೂನ್ ವಾಯುಗುಣ ಹೊಂದಿದ್ದು, ಉತ್ತರ ಭಾರತದಲ್ಲಿ ಕೃಷಿಗೆ ಮಾಳಯಾಶ್ರಿತ ಮತ್ತು ವರ್ಷಪೂರ್ತಿ ಹರಿಯುವ ನದಿಗಳನ್ನು ಹೊಂದಿರುವುದರಿಂದ ಕೃಷಿ ಸಾಧ್ಯತೆ ಹೆಚ್ಚಿದೆ. ಆದರೆ ಅದಕ್ಕೆ ವಿರುದ್ಧವಾಗಿ ದಕ್ಷಿಣ ಭಾರತವಿದೆ. ಇಲ್ಲಿ ಮಳೆಯಾಶ್ರತವೇ ಅತಿ ಹೆಚ್ಚು ಮತ್ತು ಋತುಮಾನಿಕವಾಗಿ ಹಿಯುವ ನದಿಗಳಿವೆ. ಇದರಿಂದ ಮಳೆಯ ಮೇಲಿನ ಅವಲಂಬನೆ ಹೆಚ್ಚು. ಮಳೆ ಚೆನ್ನಾಗಾದರೆ ಬೆಳೆ ಇಳುವರಿ ಚೆನ್ನಾಗಿ ಬರುತ್ತದೆ. ಮಳೆ ಇಲ್ಲವೆಂದರೆ ಬರಗಾಲದ ಪರಿಸ್ಥತಿ ಎಂದು ಘೋಷಿಸಬೇಕಾಗುತ್ತದೆ. ಇದರಿಂದ ನಮಗೆ ನೆನಪಾಗುವ ಒಂದು ಮಾತೆಂದರೆ ಭಾರತದ […]
ಕೃಷಿ ಭಾಗ್ಯ #Krishi Bhagya Read More »