Part – 15 ಕನ್ನಡ ವ್ಯಾಕರಣ #Kannada Vyakarana – ಗಣ – ಅಂಶಗಣ ಛಂದಸ್ಸು
Kannada Vyakarana, ಕನ್ನಡ ವ್ಯಾಕರಣವು group C, FDA, SDA, CTI ಮುಂತಾದ ಪರೀಕ್ಷೆಗಳಿಗೆ ಅತಿ ಮುಖ್ಯವಾಗಿ ಬೇಕಾಗಿರುವ ಪಠ್ಯವಾಗಿದೆ. ಕನ್ನಡ ವ್ಯಾಕರಣವನ್ನು ತಿಳಿಯುವುದಕ್ಕೆ ಮೊದಲು ಭಾಷೆಯ ಬಗೆಗೆ ತಿಳಿಯೋಣ. – ಅಂಶಗಣ ಛಂದಸ್ಸು Kannada Vyakarana – ಅಂಶಗಣ ಛಂದಸ್ಸು ಕನ್ನಡ ಛಂದಸ್ಸಿನಲ್ಲಿ ಅಕ್ಷರಗಳಿಂದ ಗಣವಿಭಾಗ ಮತ್ತು ಮಾತ್ರೆಗಳಿಂದ ಕೂಡಿದ ಮಾತ್ರಾ ಗಣಗಳನ್ನು ನೋಡಿದ್ದೇವೆ. ಅದೇ ರೀತಿಯಾಗಿ ಇಲ್ಲಿ ಅಂಶಗಳ ಆಧಾರದ ಮೇಲೆ ಗಣವಿಭಾಗ ಮಾಡುವುದನ್ನೇ ಅಂಶಗಣ ಎಂದು ಕರೆಯುವರು. ಇಲ್ಲಿ ಗುರುವಿಗೆ ಒಂದು ಅಂವೆಂದು, […]
Part – 15 ಕನ್ನಡ ವ್ಯಾಕರಣ #Kannada Vyakarana – ಗಣ – ಅಂಶಗಣ ಛಂದಸ್ಸು Read More »