Part – 5 ಕನ್ನಡ ವ್ಯಾಕರಣ #Kannada Vyakarana – ವಿಭಕ್ತಿ ಪ್ರತ್ಯಯಗಳು & ಅವ್ಯಯಗಳು
Kannada Vyakarana, ಕನ್ನಡ ವ್ಯಾಕರಣವು group C, FDA, SDA, CTI ಮುಂತಾದ ಪರೀಕ್ಷೆಗಳಿಗೆ ಅತಿ ಮುಖ್ಯವಾಗಿ ಬೇಕಾಗಿರುವ ಪಠ್ಯವಾಗಿದೆ. ಕನ್ನಡ ವ್ಯಾಕರಣವನ್ನು ತಿಳಿಯುವುದಕ್ಕೆ ಮೊದಲು ಭಾಷೆಯ ಬಗೆಗೆ ತಿಳಿಯೋಣ. ವಿಭಕ್ತಿ ಪ್ರತ್ಯಯಗಳು & ಅವ್ಯಯಗಳು #Kannada Vyakarana – ವಿಭಕ್ತಿ ಪ್ರತ್ಯಯಗಳು ನಾಮಪದಗಳನ್ನು ಬೇರೆ ಬೇರೆ ಅರ್ಥದಲ್ಲಿ ಬಳಸಬೇಕಾದರೆ ನಾಮಪ್ರಕೃತಿಗಳಿಗೆ ಕೆಲವು ಪ್ರತ್ಯಯಗಳನ್ನು ಸೇರಿಸಲಾಗುತ್ತೆ ಈ ಪ್ರತ್ಯಯಗಳಿಗೆ ವಿಭಕ್ತಿ ಪ್ರತ್ಯಯಗಳೆನ್ನುವರು. ಪ್ರಕೃತಿಗಳಿಗೆ ಪ್ರತ್ಯಯ ಸೇರಿ ಆಗುವುದಕ್ಕೆ ವಿಭಕ್ತಿ ಎಂದು ಕರೆಯಲಾಗುತ್ತೆ. ಇದರಲ್ಲಿನ ವಿಶೇಷತೆ * ನಾಮ […]
Part – 5 ಕನ್ನಡ ವ್ಯಾಕರಣ #Kannada Vyakarana – ವಿಭಕ್ತಿ ಪ್ರತ್ಯಯಗಳು & ಅವ್ಯಯಗಳು Read More »