Read all of you – Kannada Sahitya Charitre Part – 6. ಕನ್ನಡ ಸಾಹಿತ್ಯ ಚರಿತ್ರೆ. ಬಸವಯುಗ: ದೇವರ ದಾಸಿಮಯ್ಯ, ಅಲ್ಲಮ ಪ್ರಭು
Kannada Sahitya Charitre – ಕನ್ನಡ ಸಾಹಿತ್ಯ ಚರಿತ್ರೆ – ಬಸವೇಶ್ವರನಿಂದ ಕುಮಾರವ್ಯಾಸನ ಕಾಲದವರೆಗೆ. *12ನೇ ಶತಮಾನದ ಮಧ್ಯ ಭಾಗದಿಂದ 15ನೇ ಶತಮಾನದ ಮಧ್ಯ ಭಾಗದವರೆಗೆ ಈ ಒಂದು ಯುಗವನ್ನು ಗುರುತಿಸಲಾಗಿದೆ. See this video: https://youtu.be/fPSb3GdzIsY?si=zlCloB0VTlOWBnA8 Kannada Sahitya Charitre – ಕನ್ನಡ ಸಾಹಿತ್ಯ ಚರಿತ್ರೆ – ಬಸವಯುಗ ರಾಜಕೀಯವಾಗಿ * ರಾಜಕೀಯ ಸ್ಥಿತ್ಯಂತರಗಳು ಕಂಡು ಬಂದವು, ಕೆಲವು ರಾಜಮನೆತನಗಳ ಏಳ್ಗೆ, ಕೆಲವು ರಾಜಮನೆತನಗಳ ಅವನತಿಯನ್ನು ಈ ಯುಗದಲ್ಲಿ ಕಾಣಬಹುದು. * ಕಲ್ಯಾಣ ಚಾಲುಕ್ಯರು, ತನ್ನ […]






