8th Wonder of the world – Angkor Wat Temple – Vishnu Temple. #Cambodia

          ವಿಶ್ವದಲ್ಲಿ ಮಾನವ ನಿರ್ಮಿತ ಅಥವಾ ನೈಸರ್ಗಿಕವಾಗಿ ನಿರ್ಮಾಣಗೊಂಡ ವಿಸ್ಮಯಗಳಲ್ಲಿ 7ವಿಶ್ವದ ಅದ್ಭುತಗಳನ್ನು ಗುರುತಿಸಲಾಗಿದೆ. ಈಗ ಮತ್ತೊಂದು ಸೇರ್ಪಡೆಯಾಗಿ 8 ವಿಶ್ವದ ಅದ್ಭುತಗಳಾಗಿವೆ. ವಿಷ್ಣು ದೇವಾಲಯ – ಕಾಂಬೋಡಿಯ.   ಅವು  ಚೀನಾದ ಮಹಾ ಗೋಡೆ  – ಚೀನಾ  ಪೆಟ್ರಾ – ಜೋರ್ಡನ್  ವಿಮೋಚಕ ಕ್ರಿಸ್ತ – ಬ್ರೆಜಿಲ್  ಮಾಚು ಪಿಚು – ಪೆರು  ಚಿಚೆನ್ ಇಟ್ಜಾ – ಮೆಕ್ಸಿಕೋ  ರೋಂನ ಕೊಲೊಸಿಯಂ – ಇಟಲಿ ತಾಜ್ ಮಹಲ್ – ಭಾರತ  ವಿಷ್ಣು ದೇವಾಲಯ – ಕಾಂಬೋಡಿಯ […]

8th Wonder of the world – Angkor Wat Temple – Vishnu Temple. #Cambodia Read More »