ಕೈಬುಲ್ ಲಾಂಮ್ಜೋ ರಾಷ್ಟ್ರೀಯ ಉದ್ಯಾನವನ #Kaibul Lamjo National Park
ಕೈಬುಲ್ ಲಾಂಮ್ಜೋ ಎಂದರೆ ಏನೆಂದು ಅರ್ಥವಾಗುವುದಿಲ್ಲ. ಯಾವುದೋ ಚೀನಿ ಹೆಸರಿರಬಹುದು ಎಂದು ಅನಿಸುತ್ತದೆ. ಅದರ ಅರ್ಥ ತಿಳಿಯಲು ಮುಂದಾಗಿ Google ನಲ್ಲಿ ಹುಡುಕಿದಾಗ ಈ ಹೆಸರಿನ ಹಿಂದಿನ ಚಿತ್ರ ಭಿತ್ತರವಾಗುತ್ತದೆ. ಆಗ ನಮಗೆ ತಿಳಿಯುತ್ತದೆ. ಇದೊಂದು ತೇಲುವ ಉದ್ಯಾನವನ ಎಂದು. ಇದು ಮಣಿಪುರ ರಾಜ್ಯದ, ಬಿಷ್ಣುಪುರ್ ಜಿಲ್ಲೆಯಲ್ಲಿ ಬರುವ ಲೋಕ್ ಟಕ್(Loktak) ಸರೋವರದಲ್ಲಿ 40ಚದರ ಕಿ.ಮೀ ವಿಸ್ತರಿಸಿರುವ ಈ ಉದ್ಯಾನವನ ಈ ಸರೋವರದ ಮುಖ್ಯವಾದ ಅಂಗವು ಆಗಿದೆ. ಹಾಗೆಯೇ ಪ್ರಪಂಚದ ಏಕೈಕ ತೇಲುವ […]
ಕೈಬುಲ್ ಲಾಂಮ್ಜೋ ರಾಷ್ಟ್ರೀಯ ಉದ್ಯಾನವನ #Kaibul Lamjo National Park Read More »