T20 World Cup – ಉಗಾಂಡ T20 ವಿಶ್ವಕಪ್ ಗೆ ಅರ್ಹತೆ ಪಡೆದಿದೆ

        2024ರಲ್ಲಿ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕನಲ್ಲಿ ನಡೆಯಲಿರುವ ಟಿ20 ವರ್ಲ್ಡ್ ಕಪ್ ಗೆ ಮೊದಲ ಬಾರಿಗೆ ಆಫ್ರಿಕಾ ಪ್ರದೇಶದಿಂದ ಉಗಾಂಡಾ ದೇಶ ಅರ್ಹತೆ ಗಳಿಸಿದ ಇದರಿಂದ ಜಿಂಬಾಬ್ವೆ ಈ ಟೂರ್ನಿಯಿಂದ ಹೊರ ಬಿದ್ದಿದೆ.          T20 ವರ್ಲ್ಡ್ ಕಪ್ ನಲ್ಲಿ ಒಟ್ಟು 20 ತಂಡಗಳು ಆಡಲಿವೆ. ಅವನ್ನು ತಲ 5 ತಂಡಗಳ ನಾಲ್ಕು ಗುಂಪುಗಳನ್ನಾಗಿ ಮಾಡಲಾಗುತ್ತದೆ. ಸೂಪರ್ 8 ಹಂತದಲ್ಲಿ ನಾಲ್ಕು ಗುಂಪುಗಳ 2 ಗುಂಪುಗಳ ಅಗ್ರ ಎರಡು […]

T20 World Cup – ಉಗಾಂಡ T20 ವಿಶ್ವಕಪ್ ಗೆ ಅರ್ಹತೆ ಪಡೆದಿದೆ Read More »