ಕಾಳಿನದಿ #Kali River
Kali River . ದೇಶದಲ್ಲಿ ಹೆಚ್ಚಿನ ನದಿ ಮೂಲಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವು ಒಂದು. ಇಲ್ಲಿರುವ ನದಿಗಳು ಋತುಕಾಲಿಕವಾಗಿದ್ದು ಅಂದರೆ ಮಳೆಯಾಶ್ರಿತ ದಿಗಳಾಗಿವೆ. ರಾಜ್ಯದ ಬಹುತೇಕ ನದಿಗಳ ಉಗಮ ಸ್ಥಳವು ಪಶ್ಚಿಮ ಘಟ್ಟವಾಗಿದ್ದು, ಜೊತೆಗೆ ನದಿಗಳ ವಭಜಕವಾಗಿಯೂ ಕೆಲಸ ಮಾಡುವ ಜೊತೆಗೆ ಇಲ್ಲಿ ಹುಟ್ಟುವ ನದಿಗಳು ಪೂರ್ವಾಭಿಮುಖವಾಗಿ ಹರಿದು ಬಂಗಾಳಕೊಲ್ಲಿ ಸೇರುತ್ತವೆ. ಉದಾಹರಣೆಗೆ ಕೃಷ್ಣ, ಕಾವೇರಿ. ಹಾಗೆಯೇ ಪಶ್ಚಿಮಾಭಿಮುಖವಾಗಿ ಹರಿಯುವ ಹಲವು ನದಿಗಳು ರಾಜ್ಯದಲ್ಲಿವೆ. ಉದಾಹರಣೆಗೆ ಶರಾವತಿ, ಕಾಳಿ. ನಾಡಿನಲ್ಲಿ ಹರಿಯುವ ನದಿಗಳು ರಾಜ್ಯದ ಜನರ ಜೀವಸೆಲೆಯಾಗಿವೆ. […]
ಕಾಳಿನದಿ #Kali River Read More »