History of Karnataka-ಶಾತವಾಹನರು – ಕರ್ನಾಟಕ ಇತಿಹಾಸ- Shatavahanas – All of you Read for UPSC – KAS Exams
History of Karnataka – ಕರ್ನಾಟಕ ಇತಿಹಾಸ -ಶಾತವಾಹನರು * ಮೌರ್ಯರ ಉತ್ತರಾಧಿಕಾರಿಗಳಾಗಿ ಶುಂಗ, ಕಣ್ವ, ಶಾತವಾಹನರು ಬರುತ್ತಾರೆ. * ಶಾತವಾಹನರು ದಕ್ಷಿಣದಲ್ಲಿ ಮೌರ್ಯರ ಸಾಮಂತರಾಗಿದ್ದರು. ಅವರ ಸಂತತಿ ನಾಶವಾದ ಮೇಲೆ ಇವರು ಏಳ್ಗೆಗೆ ಬಂದರು. * ಇವರ ಕಾಲಮಾನ ಕ್ರಿಸ್ತಪೂರ್ವ 230 ರಿಂದ ಕ್ರಿಸ್ತಶಕ 220. * ಕರ್ನಾಟಕವನ್ನು ಆಳಿದ ಪ್ರಥಮ ರಾಜ ಮನೆತನವಾಗಿದೆ. See this video: https://youtu.be/iEwMCA-K974?si=fMA8RUOyTOQ0CagX ಶಾತವಾಹನರ ಇತಿಹಾಸ ತಿಳಿಯಲು ಇರುವ ಆಧಾರಗಳು 1. ಶಾಸನಾಧಾರಗಳು – ನಾಸಿಕ್, ಕಾರ್ಲೆ, ನಾನಾಗಟ್, […]