ಭಾರತ – India – Basic Information – 1

India
India

India – ಭಾರತವು ಏಷ್ಯಾ ಖಂಡದ ದಕ್ಷಿಣ ಭಾಗದಲ್ಲಿದೆ. ಇದನ್ನು ಒಳಗೊಂಡಂತೆ ಉಪಖಂಡ ಎಂದೂ ಕೂಡ ಕರೆಯಲಾಗುತ್ತದೆ.

Read this one:https://rvwritting.com/the-interior-of-the-earth-%e0%b2%ad%e0%b3%82%e0%b2%ae%e0%b2%bf%e0%b2%af-%e0%b2%85%e0%b2%82%e0%b2%a4%e0%b2%b0%e0%b2%be%e0%b2%b3/

*ಭಾರತ – India

* 8°4′ ಉತ್ತರದಿಂದ 37°6′ ಉತ್ತರ ಅಕ್ಷಾಂಶದ ವರೆಗೆ ಹಬ್ಬಿದೆ.

* 68°7′ ಪೂರ್ವದಿಂದ 97°25′ ಪೂರ್ವ ರೇಖಾಂಶದ ವರೆಗೆ ಹಬ್ಬಿದ್ದು, ಇದರೊಂದಿಗೆ 30° ಅಕ್ಷಾಂಶ ಮತ್ತು ರೇಖಾಂಶಗಳಲ್ಲಿ ವಿಸ್ತರಿಸಿದೆ. 

*ಭಾರತವು 

* ಉತ್ತರದಿಂದ ದಕ್ಷಿಣದ ತುದಿವರೆಗೆ 3214KM ಉದ್ದವನ್ನು ಹೊಂದಿದೆ.

* ಪಶ್ಚಿಮದಿಂದ ಪೂರ್ವದವರೆಗೆ 2933 KM ಹಬ್ಬಿದೆ. 

* ಭಾರತ – India ಭಾರತದ

* ಉತ್ತರದ ತುತ್ತತುದಿ – ಜಮ್ಮು ಕಾಶ್ಮೀರದ ಇಂದಿರಾ ಕೋಲ್

* ದಕ್ಷಿಣದ ತುದಿ – ಕನ್ಯಾಕುಮಾರಿ ಅಥವಾ ಕೇಪ್ ಕ್ಯಾಮೋರಿನ್

* ಪೂರ್ವದ ತುದಿ – ಅರುಣಾಚಲ ಪ್ರದೇಶದ ಲೋಹಿತ್

* ಪಶ್ಚಿಮದ ತುದಿ – ಗುಜರಾತ್ ಸರ್ ಕ್ರಿಕ್ ಅಥವಾ ರಾಣ್ ಆಫ್ ಕಛ್

* ಭಾರತದ ಪ್ರಾಂತೀಯ ಕೊನೆ ಇಂದಿರಾ ಪಾಯಿಂಟ್.

*ಭಾರತದ ಕರಾವಳಿ 

* ಒಟ್ಟು ಕರಾವಳಿ ತೀರ – 7516sq.km

* ಭಾರತದ ಭೂಭಾಗ – 6100sq.km

* ದ್ವೀಪಗಳ ತೀರ – 1416

* ಭಾರತದ ಜಲರಾಶಿ – 12ನಾಟಿಕಲ್ ಮೈಲ್

*ಭಾರತವನ್ನು ಎರಡು ಭಾಗ ಮಾಡುವಂತೆ ಕರ್ಕಾಟಕ ಸಂಕ್ರಾಂತಿ ವೃತ್ತ – 23 1/2° ಅಕ್ಷಾಂಶ 8 ರಾಜ್ಯಗಳ ಮೇಲೆ ಹಾದು ಹೋಗಿದೆ. ಅವು ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಛತ್ತಿಸ್ಘರ್, ಜಾರ್ಖಂಡ್, ಪಶ್ಚಿಮ ಬಂಗಾಳ, ತ್ರಿಪುರಾ, ಮಿಜೋರಾಂ.

*Indian Standard Time – IST ರೇಖಾಂಶ. ಇದನ್ನು 82 1/2° ಇಂದ ಗುರುತಿಸಲಾಗುತ್ತದೆ. ಇದು 5 ರಾಜ್ಯಗಳ ಮೇಲೆ ಹಾದು ಹೋಗುತ್ತದೆ. ಅವು ಉತ್ತರಪ್ರದೇಶ, ಮಧ್ಯಪ್ರದೇಶ, ಛತ್ತೀಸ್ಘರ್, ಒಡಿಶಾ, ಆಂದ್ರಪ್ರದೇಶ. 

* ಇದು GMT ಗಿಂತ 5.30 ಗ0ಟೆಗಳು ಮುಂದಿದೆ. ಪ್ರಯಾಗ್ ರಾಜ್ ಮೂಲಕ ಹಾದು ಹೋಗುತ್ತದೆ.

*ಭಾರತವು ಪ್ರಪಂಚದ 7ನೇ ದೊಡ್ಡ ರಾಷ್ಟ್ರವಾಗಿದೆ. ಭಾರತದ ಒಟ್ಟು ವಿಸ್ತೀರ್ಣ 32,87,263ಚ.ಕಿ.ಮೀ. ಪ್ರಪಂಚದ ಭೌಗೋಳಿಕ ವಿಸ್ತೀರ್ಣದಲ್ಲಿ ಶೇ2.4%.

* ಪ್ರಪಂಚದ 7 ದೊಡ್ಡ ದೇಶಗಳು. ಅವು – ರಷ್ಯಾ, ಕೆನಡಾ, ಚೀನಾ, ಯು.ಎಸ್.ಎ, ಬ್ರೆಜಿಲ್, ಆಸ್ಟ್ರೇಲಿಯಾ, ಭಾರತ. 

*ಭಾರತದಲ್ಲಿ ಒಟ್ಟು 28ರಾಜ್ಯಗಳಿವೆ, 8 ಕೇಂದ್ರಾಡಳಿತ ಪ್ರದೇಶಗಳಿವೆ. 

* ಭಾರತದೊಳಗೆ ರಾಜಸ್ಥಾನ ದೊಡ್ಡ ರಾಜ್ಯವಾಗಿ, ಗೋವಾ ಚಿಕ್ಕ ರಾಜ್ಯವಾಗಿದೆ. 

* ಜನಸಂಖ್ಯೆಯಲ್ಲಿ ಉತ್ತರ ಪ್ರದೇಶ ಮೊದಲ ರಾಜ್ಯ ಮತ್ತು ಸಿಕ್ಕಿಂ ಕೊನೆಯ ಸ್ಥಾನದಲ್ಲಿದೆ. 

*ಭಾರತದ ಗಡಿ 

* ಭಾರತವು ಪೂರ್ವದಿಂದ ಪಶ್ಚಿಮದವರೆಗೆ 15,106.7ಕಿ.ಮೀ ಉದ್ದದ ಭೂ ಗಡಿ ಹೊಂದಿದೆ. 

* ಭಾರತವು ತನ್ನ ಗಡಿಗಳನ್ನು ಹಂಚಿಕೊಂಡಿರುವ ದೇಶಗಳು

 ಬಾಂಗ್ಲಾ – 4096.7km

ಚೀನಾ – 3488km

ಪಾಕಿಸ್ತಾನ – 3323km

ನೇಪಾಳ – 1757km

ಮಯನ್ಮಾರ್ – 1643km

ಭೂತಾನ್ – 699km

ಆಫ್ಘಾನಿಸ್ತಾನ – 106km.

*ಅಂತರಾಷ್ಟ್ರೀಯ ಗಡಿ ರೇಖೆಗಳು – International Boundaries

* ಡ್ಯೂರ್ಹಾಂಡ್ ರೇಖೆ – ಭಾರತ ಮತ್ತು ಆಫ್ಘಾನಿಸ್ತಾನ 80km

* ಮ್ಯಾಕ್ ಮೋಹನ್ ಲೈನ್ – ಭಾರತ ಮತ್ತು ಚೀನಾ – 3488km

* ಸಿರಿಲ್ ರ್ಯಾಡ್ ಕ್ಲಿಫ್ ಲೈನ್ – ಭಾರತ ಮತ್ತು ಪಾಕಿಸ್ತಾನ ನಡುವಿನ ಲೈನ್ – 2910km

Leave a Comment

Your email address will not be published. Required fields are marked *

Scroll to Top