Indian Paradise Flycatcher, ಬಾಲದಂಡ ಪಕ್ಷಿ
ಬಾಲದಂಡ ಪಕ್ಷಿ Indian Paradise Flycatcher ಭಾರತವು ಅಪರೂಪದ ಪಕ್ಷಿ ಪ್ರಬೇಧಗಳಿಗೆ ನೆಲೆಯಾಗಿದೆ. 2023ರಲ್ಲಿ ಭಾರತದಲ್ಲಿ 1377 ವಿವಿಧ ಪಕ್ಷಿ ಜಾತಿಗಳು ದಾಖಲಾಗಿವೆ. ಹಾಗೆಯೇ ಇದರಲ್ಲಿ 81 ದೇಶೀಯವಾದವು (Endemic) 212 ಜಾಗತಿಕವಾಗಿ ಅಳಿವಿನ ಹಂಚಿನಲ್ಲಿರುವಂತವು. ಪಕ್ಷಿಗಳು ಜೀವಿ ಪರಿಸರ ವ್ಯವಸ್ಥೆಯೊಳಗೆ, ಆಹಾರ ಸರಪಳಿಯಲ್ಲಿ ಜೊತೆಗೆ ನಿಸರ್ಗದ ಸಮತೋಲನತೆ ಕಾಪಾಡುವಲ್ಲಿ ಬಹುಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತವೆ. ಅದರ ಜೊತೆಗೆ ಅರಣ್ಯದ ಅಭಿವೃದ್ಧಿಯಲ್ಲಿ ಬಹುಮುಖ್ಯವಾಗಿವೆ. ಭಾರತದಲ್ಲಿ Indian Paradise Flycatcher ಎಂದು ಕರೆಯಲಾಗುವ ಪಕ್ಷಿಯನ್ನು ಕನ್ನಡದಲ್ಲಿ ಬಾಲದಂಡ ಪಕ್ಷಿ, ರಾಜಹಕ್ಕಿ ಎಂತಲೂ ಕರೆಯುತ್ತಾರೆ. […]
Indian Paradise Flycatcher, ಬಾಲದಂಡ ಪಕ್ಷಿ Read More »

