Classical Languages - ಶಾಸ್ತ್ರೀಯ ಸ್ಥಾನಮಾನ

ಶಾಸ್ತ್ರೀಯ ಸ್ಥಾನಮಾನ ಪಡೆದ ಭಾಷೆಗಳು -Classical Languages in India

Classical Languages – ಭಾಷೆ ಎಂದರೆ ಯಾದೃಚಿಕ ಧ್ವನಿ ಸಂಕೇತಗಳ ಘಟಕವಾಗಿದೆ. ಇದರಿಂದ ಒಬ್ಬರಿಂದ ಇನ್ನೊಬ್ಬರ ನಡುವೆ ಸಂಪರ್ಕ ಏರ್ಪಡಬೇಕಾದರೆ ಸಂವಹನದ ಮಾಧ್ಯಮ ಅಥವಾ ಸಾಧನವಾಗಿ ಭಾಷೆ ಅತಿ ಮುಖ್ಯ ಪಾತ್ರ ವಹಿಸುತ್ತದೆ. ಭಾಷೆ ಎಂಬುದು ಎಲ್ಲರನ್ನೂ ಒಂದೆಡೆ ಸೇರಿಸುವ ಕೊಂಡಿಯೂ ಹೌದು, ನಮ್ಮ ಸುತ್ತಮುತ್ತಲಿನ ವಾತಾವರಣದ ಮೇಲೆ ಪ್ರಭಾವವು ಬೀರುವುದರ ಜೊತೆಗೆ ನಮ್ಮ ಸಂಸ್ಕೃತಿಯ ವಾಹಕವು ಹೌದು. ಇಂಥ ಭಾಷೆಗಳು ಅವರವರ ಧರ್ಮ, ಜನಾಂಗ, ಜಾತಿಗಳ ಮುಖವಾಣಿಯು ಆಗಿರುತ್ತದೆ. ಇಂತಹ ಮುಖವಾಣಿಗಳು ಭಾರತದಲ್ಲಿ ಸಾವಿರಾರು ಭಾಷೆಗಳಿವೆ. […]

ಶಾಸ್ತ್ರೀಯ ಸ್ಥಾನಮಾನ ಪಡೆದ ಭಾಷೆಗಳು -Classical Languages in India Read More »

Kurudu Kaanchana

ಕುರುಡು ಕಾಂಚಾಣ ಪದ್ಯದ ಭಾವಾರ್ಥ – Kurudu Kaanchana

Kurudu Kaanchana – ಕವಿ ಕಾವ್ಯ ಪರಿಚಯ Kurudu Kaanchana – ದ.ರಾ.ಬೇಂದ್ರೆ; ಅಂಬಿಕಾತನಯದತ್ತ ఎంబ ಕಾವ್ಯನಾಮದಿಂದ ಪ್ರಸಿದ್ದತೆಯನ್ನು ಪಡೆದವರು ದತ್ತಾತ್ರೇಯ ರಾಮಚಂದ್ರ ಬೇಂದ್ರೆ, ಹೊಸಗನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ಬೇಂದ್ರೆಯವರು, ಭಾರತ ಸರಕಾರದಿಂದ ‘ಪದ್ಮಶ್ರೀ’ ಪ್ರಶಸ್ತಿ (೧೯೬೮) ‘ನಾಕುತಂತಿ’ ಕವನ ಸಂಕಲನಕ್ಕೆ ಜ್ಞಾನಪೀಠ ಪ್ರಶಸ್ತಿ (೧೯೭೪) ‘ಅರಳು ಮರಳು’ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಪ್ರಶಸ್ತಿ (೧೯೫೯) ಮೈಸೂರು ಮತ್ತು ಕರ್ನಾಟಕ ವಿಶ್ವವಿದ್ಯಾನಿಲಯಗಳಿಂದ (೧೯೬೬) ಗೌರವ ಡಾಕ್ಟರೇಟನ್ನು ಪಡೆದ ವರಕವಿ ಇವರು. ಗರಿ, ನಾದಲೀಲೆ, ಸಖೀಗೀತ,

ಕುರುಡು ಕಾಂಚಾಣ ಪದ್ಯದ ಭಾವಾರ್ಥ – Kurudu Kaanchana Read More »

KWIN City

ಬೆಂಗಳೂರಿನ ಬಳಿ ನಿರ್ಮಾಣವಾಗುತ್ತಿರುವ KWIN City

KWIN City – ಜ್ಞಾನ, ಆರೋಗ್ಯ, ನಾವಿನ್ಯತೆಯೊಂದಿಗೆ ವ್ಯಾಪಾರದ ಭೂದೃಶವನ್ನು ಮರು ವ್ಯಾಖ್ಯಾನಿಸುವ ಮಹತ್ವಕಾಂಕ್ಷಿ ಯೋಜನೆ KWIN ಸಿಟಿಯಾಗಿದೆ.  KWIN City ಇದು ಡಾಬಸ್ ಪೇಟೆ- ದೊಡ್ಡಬಳ್ಳಾಪುರ ನಡುವಿನ ಆಯಕಟ್ಟಿನ ಜಾಗದಲ್ಲಿ 5800 ಎಕರೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ನಗರವಾಗಿದೆ. ಇದು ಬೆಂಗಳೂರು- ಹುಬ್ಬಳ್ಳಿ – ಮುಂಬೈಗೆ ಸಂಧಿಸುವಂತಿದೆ. ಜೊತೆಗೆ ರಾಷ್ಟ್ರೀಯ ಹೆದ್ದಾರಿ 44 ಮತ್ತು 648ಗಳು ಇದರ ಬಳಿಯೇ ಇರುವುದರಿಂದ ಇದರ ಅಭಿವೃದ್ಧಿಗೆ ಹೆಚ್ಚು ಹೊತ್ತು ಸಿಗಲಿದೆ.  KWIN  ಸಿಟಿ ಇದು ಬೆಂಗಳೂರು ಮತ್ತು ತುಮಕೂರು ನಡುವಿನ ಪ್ರದೇಶದಲ್ಲಿ

ಬೆಂಗಳೂರಿನ ಬಳಿ ನಿರ್ಮಾಣವಾಗುತ್ತಿರುವ KWIN City Read More »

Saviraru Nadigalu – ಸಾವಿರಾರು ನದಿಗಳು – ಪದ್ಯದ ಭಾವಾರ್ಥ

Saviraru Nadigalu – ಸಾವಿರಾರು ನದಿಗಳು ಕವಿ ಕಾವ್ಯ ಪರಿಚಯ :ಸಿದ್ಧಲಿಂಗಯ್ಯ ಸಿದ್ಧಲಿಂಗಯ್ಯ (೧೯೫೪.೨೦೨೧) – Saviraru Nadigalu – ಸಾವಿರಾರು ನದಿಗಳುಬಂಡಾಯ ಸಾಹಿತಿ, ದಲಿತ ಕವಿ ಎಂದೇ ಖ್ಯಾತರಾಗಿರುವ ಡಾ|| ಸಿದ್ಧಲಿಂಗಯ್ಯನವರು, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ, ಅಂಬೇಡ್ಕರ್ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿದರು. ಎರಡು ಬಾರಿ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ‘ಹೊಲೆಮಾದಿಗರ ಹಾಡು’ ‘ಸಾವಿರಾರು ನದಿಗಳು’, ‘ಕಪ್ಪು ಕಾಡಿನ

Saviraru Nadigalu – ಸಾವಿರಾರು ನದಿಗಳು – ಪದ್ಯದ ಭಾವಾರ್ಥ Read More »

ಹುತ್ತರಿ ಹಾಡು - Huttari Hadu

Huttari Hadu – ಹುತ್ತರಿ ಹಾಡು ಪದ್ಯದ ಭಾವಾರ್ಥ

Huttari Hadu -ಪಂಜೆ ಮಂಗೇಶರಾಯ ಪಂಜೆ ಮಂಗೇಶರಾಯ (೧೮೭೪-೧೯೩೭) Huttari Hadu- ಇವರ ಕಾವ್ಯ ನಾಮ ಕವಿಶಿಷ್ಯ. ಇವರ ಹುಟ್ಟೂರು ದಕ್ಷಿಣ ಕನ್ನಡ ಜಿಲ್ಲೆಯ ಬಂಟವಾಳ. ಕೊಡಗಿನ ಮಡಿಕೇರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾದವರು. ೧೯೩೪ ರಾಯಚೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ನವೋದಯದ ಸಾಹಿತ್ಯ ಚಳುವಳಿಯ ಸಾಹಿತಿಗಳಾಗಿ ಪ್ರಸಿದ್ಧರಾದ ಇವರ ಪ್ರಮುಖ ಕವನಗಳು ‘ಹುತ್ತರಿಯ ಹಾಡು’ ‘ನಾಗರ ಹಾವೆ’ ಕೋಟಿ ಚೆನ್ನಯ, ಗುಡುಗುಡು ಗುಮ್ಮಟ ದೇವರು ಮುಂತಾದವು. Huttari Hadu -ಹುತ್ತರಿ ಹಾಡು ಇದು ಕೊಡಗಿನ

Huttari Hadu – ಹುತ್ತರಿ ಹಾಡು ಪದ್ಯದ ಭಾವಾರ್ಥ Read More »

Dyuthada Prasanga

Mahabharatha – Dyuthada Prasanga – ಮಹಾಭಾರತ – ದ್ಯೂತದ ಪ್ರಸಂಗದ ಭಾವಾರ್ಥ  

Dyuthada Prasanga – ದ್ಯೂತದ ಪ್ರಸಂಗ  Dyuthada Prasanga – ದ್ಯೂತದ ಪ್ರಸಂಗ – ಕನ್ನಡದ ಮಹಾ ಕವಿಗಳಲ್ಲೊಬ್ಬರಾದ ಕುಮಾರವ್ಯಾಸ ರಚಿಸಿರುವ ಕರ್ನಾಟಕ ಕಥಾಮಂಜರಿ ಎಂಬ ಕಾವ್ಯದಿಂದ ದ್ಯೂತದ ಪ್ರಸಂಗ ಎಂಬ ಭಾಗವನ್ನು ಆರಿಸಿಕೊಳ್ಳಲಾಗಿದೆ. ಪದ್ಯದಲ್ಲಿ ಧರ್ಮರಾಯನು ಸೋತ ರೀತಿಯನ್ನು ಶಕುನಿ ಅವರ ರಾಜ್ಯಸಂಪತ್ತನ್ನೆಲ್ಲ ದುರ್ಯೋಧನನಿಗೆ ಗೆದ್ದು ಕೊಟ್ಟದ್ದನ್ನು ಹೇಳಲಾಗಿದೆ. ಪದ್ಯದಲ್ಲಿ ಅಸ್ತಿನಾಪುರದಿಂದ ಪಾಂಡವರಿಗೆ ಹೊಸ ಅರಮನೆಯನ್ನು ವೀಕ್ಷಿಸುವ ಸಲುವಾಗಿ ದೃತರಾಷ್ಟ್ರನ ಆಹ್ವಾನದ ಮೇರೆಗೆ ಇಂದ್ರಪ್ರಸ್ಥದಿಂದ ಹೊರಡುವ ಮುನ್ನ ಹಲವು ಅಪಶಕುನಗಳು ಉಂಟಾಗುತ್ತವೆ ಅವೆಲ್ಲವನ್ನು ತಿರಸ್ಕರಿಸಿ. ಧರ್ಮರಾಯನ

Mahabharatha – Dyuthada Prasanga – ಮಹಾಭಾರತ – ದ್ಯೂತದ ಪ್ರಸಂಗದ ಭಾವಾರ್ಥ   Read More »

ಅಂಬೇಡ್ಕರ್ - Ambedkar

ಅಂಬೇಡ್ಕರ್ ಪದ್ಯದ ಸಾರಾಂಶ – Summary of Ambedkar Poem. BBA

ಸಿದ್ದಲಿಂಗಯ್ಯ: ಅಂಬೇಡ್ಕರ್ Ambedkar ಸಿದ್ದಲಿಂಗಯ್ಯನವರು ರಾಮನಗರಜಿಲ್ಲೆಯ ಮಾಗಡಿತಾಲ್ಲೂಕಿನ ಮಂಚನಬೆಲೆ ಗ್ರಾಮದಲ್ಲಿ 1954ರಲ್ಲಿ ಜನಿಸಿದರು. ತಂದೆದೇವಯ್ಯ, ತಾಯಿ ಶ್ರೀಮತಿ ವೆಂಕಯ್ಯ.ಮಲ್ಲೇಶ್ವರದ ಸರ್ಕಾರಿ ಪ್ರೌಢಶಾಲೆ ಇವರ ವಿದ್ಯಾಕೇಂದ್ರವಾಗಿತ್ತು. ವೇಳೆಗಾಗಲೇ ಕವಿತೆ ಬರೆವಅಭ್ಯಾಸಇವರಿಗಿತ್ತು. ವಿದ್ಯಾರ್ಥಿದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. ಅಂಬೇಡ್ಕ‌ರ್, ಪೆರಿಯಾರ್, ವಸುದೇವಭೂಪಾಲ, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು. ಸಿದ್ದಲಿಂಗಯ್ಯನವರಿಗೆ ಹಾಸ್ಯ ಪ್ರಜ್ಞೆಇತ್ತು. ‘ಗ್ರಾಮ ದೇವತೆಗಳು ಅವರಪಿಎಚ್.ಡಿ. ಮಹಾಪ್ರಬಂಧ. ‘ಊರುಕೇರಿ ‘ಅವರ ಆತ್ಮಕತೆ. “ಇಕ್ರಲಾವದೀರ್ಲಾ”, “ದಲಿತರುಬರುವರುದಾರಿಬಿಡಿ” ಮುಂತಾದಹೋರಾಟದ ಗೀತೆಗಳಲ್ಲದೆ “ಆ ಬೆಟ್ಟದಲ್ಲಿಬೆಳದಿಂಗಳಲ್ಲಿ” ಅಂತಹಭಾವಗೀತೆಗಳನ್ನೂ, “ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ”

ಅಂಬೇಡ್ಕರ್ ಪದ್ಯದ ಸಾರಾಂಶ – Summary of Ambedkar Poem. BBA Read More »

ಭೀಮಾಲಾಪ Bheemaalapa

Bheemaalapa ಭೀಮಾಲಾಪ ಬಿ. ಕಾಂ ಮೊದಲನೆಯ ಸೆಮಿಸ್ಟರ್ ಕನ್ನಡ BCU – Summary

ಕವಿ-ಕಾವ್ಯ ಪರಿಚಯ: ಜಿ.ಎಸ್.ಶಿವರುದ್ರಪ್ಪ ಜಿ.ಎಸ್.ಎಸ್. ಎಂದೇ ಪ್ರಸಿದ್ದರಾದ ಜಿ.ಎಸ್.ಶಿವರುದ್ರಪ್ಪನವರು ಹುಟ್ಟಿದ ಊರು ಶಿವಮೊಗ್ಗ ಜಿಲ್ಲೆಯ ಈಸೂರು. ೨೦೦೯ ರಲ್ಲಿ ರಾಷ್ಟ್ರ ಕವಿಯಾಗಿ ಗೌರವಿಸಲ್ಪಟ್ಟರು. ಸಮನ್ವಯ ಕವಿಯಾದ ಇವರು ‘ಸಾಮಗಾನ’, ‘ಚೆಲವು ಒಲವು’. ‘ದೇವಶಿಲ್ಪ’, ‘ದೀಪದ ಹೆಜ್ಜೆ’, ‘ಕಾರ್ತೀಕ’, ‘ತೆರೆದ ದಾರಿ’ ಮುಂತಾದ ಕವನ ಸಂಕಲನಗಳನ್ನು ರಚಿಸಿದ್ದಾರೆ. ‘ಪರಿಶೀಲನ’ ‘ಗತಿಬಿಂಬ’ ‘ವಿಮರ್ಶೆಯ ಪೂರ್ವ ಪಶ್ಚಿಮ’ ‘ಸೌಂದರ್ಯ ಸಮೀಕ್ಷೆ’ ‘ಕಾವ್ಯಾರ್ಥ ಚಿಂತನ’ ಇವರ ಪ್ರಮುಖ ಸಾಹಿತ್ಯ ವಿಮರ್ಶೆಯ ಗ್ರಂಥಗಳು. ‘ಮಾಸ್ಕೊದಲ್ಲಿ ಇಪ್ಪತ್ತೆರಡು ದಿನಗಳು’ ಪ್ರಮುಖ ಪ್ರವಾಸ ಗ್ರಂಥ. ‘ಕಾವ್ಯಾರ್ಥ ಚಿಂತನ’

Bheemaalapa ಭೀಮಾಲಾಪ ಬಿ. ಕಾಂ ಮೊದಲನೆಯ ಸೆಮಿಸ್ಟರ್ ಕನ್ನಡ BCU – Summary Read More »

ಹೊಯ್ಸಳರು - Hoysalaru

Hoysalaru – ಹೊಯ್ಸಳರು – One of the major dynasty of Karnataka For ur upcoming exams – 8

Hoysalaru – ಹೊಯ್ಸಳರು ಕರ್ನಾಟಕದಲ್ಲಿ 11ನೇ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದವರು. ಕಲ್ಯಾಣಿ ಚಾಲುಕ್ಯರ ಸಾಮಂತರಾಗಿ ತದನಂತರ ಸ್ವತಂತ್ರವಾಗಿ ಆಳ್ವಿಕೆ ನಡೆಸಿ ಕರ್ನಾಟಕದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ರಾಜವಂಶವಾಗಿದೆ. Hoysalaru – ಹೊಯ್ಸಳರ ಮೂಲ ಶಾಸನಾಧಾರಗಳು * ವಿಷ್ಣುವರ್ಧನನ ಬೇಲೂರು ಶಾಸನ – ಸಳ ಹುಲಿಯನ್ನು ಕೊಂದು ಹೊಯ್ಸಳ ಸಾಮ್ರಾಜ್ಯ ನಿರ್ಮಿಸಿದ ಬಗ್ಗೆ ತಿಳಿಸುತ್ತದೆ. ಸಿವೆಲ್ ಪ್ರಕಾರ – ” ಹೊಯ್ಸಳರು ಬೆಟ್ಟದ ನಾಯಕರುಗಳ ಕುಟುಂಬಕ್ಕೆ ಸೇರಿದವರಾಗಿ ಮೈಸೂರು ಪಶ್ಚಿಮ ತುದಿಯಲ್ಲೂ ಘಟ್ಟಗಳ ಹತ್ತಿರ ಮೂಡಿಗೆರೆಗೆ ಸಂಬಂಧಿಸಿದವರು ಎಂದಿದ್ದಾರೆ

Hoysalaru – ಹೊಯ್ಸಳರು – One of the major dynasty of Karnataka For ur upcoming exams – 8 Read More »

ಚೋಳ ಸಾಮ್ರಾಜ್ಯ - Chola Dynasty

Chola Dynasty – ಚೋಳ ಸಾಮ್ರಾಜ್ಯ – this chapter uses in all the competitive exams – 7

Chola Dynasty ಚೋಳ ಸಾಮ್ರಾಜ್ಯವು ಭಾರತದ ಪ್ರಾಚೀನ ಮನೆತನಗಳಲ್ಲಿ ಒಂದಾಗಿ ಪಲ್ಲವರ ನಂತರ ಆಡಳಿತಕ್ಕೆ ಬಂದವರು. 9 ಮತ್ತು 13ನೇ ಶತಮಾನದವರೆಗೆ ತಮ್ಮ ಆಳ್ವಿಕೆ ನಡೆಸಿದವರು ಇವರ ರಾಜಧಾನಿ ಕಾವೇರಿ ನದಿ ದಂಡೆಯ ಮೇಲಿನ ಉರೈಯೂರು. ಚೋಳ ಸಾಮ್ರಾಜ್ಯ – Chola Dynasty ಇವರ ಮೂಲ * ಅಶೋಕನ ಶಾಸನದ ಪ್ರಕಾರ ಮೌರ್ಯ ಸಾಮ್ರಾಜ್ಯದ ದಕ್ಷಿಣದಲ್ಲಿ ಇವರು ಆಳ್ವಿಕೆ ನಡೆಸುತ್ತಿದ್ದರು. * ದಿ ಪೆರಿಪ್ಲಸ್ ಆಫ್ ಎರಿತ್ರಿಯನ್ ಸಿ ನಲ್ಲಿ ಉರೈಯೂರಿನ ಉಲ್ಲೇಖವಿದೆ.  *ಸಾಹಿತ್ಯಾಧಾರಗಳು * ಸಂಗಮ್

Chola Dynasty – ಚೋಳ ಸಾಮ್ರಾಜ್ಯ – this chapter uses in all the competitive exams – 7 Read More »

Scroll to Top