ಕದಂಬರು - Kadambaru

Kadambaru – ಕದಂಬರು – ಕರ್ನಾಟಕ ಇತಿಹಾಸ-

Kadambaru ಕದಂಬರು ಶಾತವಾಹನರ ನಂತರ ಕರ್ನಾಟಕವನ್ನು ಆಳಿದ ಮಹತ್ವದ ರಾಜವಂಶಗಳಲ್ಲಿ ಕದಂಬರದು ಬಹುಮುಖ್ಯ ಸ್ಥಾನವಿದೆ ಕರ್ನಾಟಕದ ಬಹು ಭಾಗದ ಮೇಲೆ ಇವರ ಹಿಡಿತವಿತ್ತು ಎಂಬುದನ್ನು ತಿಳಿಯಬಹುದು. * ಕದಂಬರು ನಾಲ್ಕನೇ ಶತಮಾನದಿಂದ 6ನೇ ಶತಮಾನದ ವರೆಗೆ ಸ್ವತಂತ್ರವಾಗಿರುವ ಆಳ್ವಿಕೆಯನ್ನು ಮಾಡಿದರು. * ಇವರ ರಾಜಧಾನಿ ಬನವಾಸಿಯಾಗಿತ್ತು. * ಸಿಂಹ ಮತ್ತು ವಾನರ ಇವರ ದ್ವಜಗಳಾಗಿದ್ದವು. * ಶಿವಮೊಗ್ಗ,ಧಾರವಾಡ,  ಮತ್ತು ಉತ್ತರ ಕನ್ನಡ ಪ್ರದೇಶಗಳನ್ನು ಒಳಗೊಂಡ ಕರ್ನಾಟಕದ ಉತ್ತರ ಭಾಗ ಸಂಪೂರ್ಣ ಆಳ್ವಿಕೆಯಲ್ಲಿತ್ತು. See the video: Shatavahanas: […]

Kadambaru – ಕದಂಬರು – ಕರ್ನಾಟಕ ಇತಿಹಾಸ- Read More »

ಶಾತವಾಹನರು - Shatavahans

History of Karnataka-ಶಾತವಾಹನರು – ಕರ್ನಾಟಕ ಇತಿಹಾಸ- Shatavahanas – All of you Read for UPSC – KAS Exams

History of Karnataka – ಕರ್ನಾಟಕ ಇತಿಹಾಸ -ಶಾತವಾಹನರು * ಮೌರ್ಯರ ಉತ್ತರಾಧಿಕಾರಿಗಳಾಗಿ ಶುಂಗ, ಕಣ್ವ, ಶಾತವಾಹನರು ಬರುತ್ತಾರೆ. * ಶಾತವಾಹನರು ದಕ್ಷಿಣದಲ್ಲಿ ಮೌರ್ಯರ ಸಾಮಂತರಾಗಿದ್ದರು. ಅವರ ಸಂತತಿ ನಾಶವಾದ ಮೇಲೆ ಇವರು ಏಳ್ಗೆಗೆ ಬಂದರು. * ಇವರ ಕಾಲಮಾನ ಕ್ರಿಸ್ತಪೂರ್ವ 230 ರಿಂದ ಕ್ರಿಸ್ತಶಕ  220. * ಕರ್ನಾಟಕವನ್ನು ಆಳಿದ ಪ್ರಥಮ ರಾಜ ಮನೆತನವಾಗಿದೆ.  See this video: https://youtu.be/iEwMCA-K974?si=fMA8RUOyTOQ0CagX ಶಾತವಾಹನರ ಇತಿಹಾಸ ತಿಳಿಯಲು ಇರುವ ಆಧಾರಗಳು 1. ಶಾಸನಾಧಾರಗಳು –  ನಾಸಿಕ್, ಕಾರ್ಲೆ, ನಾನಾಗಟ್,

History of Karnataka-ಶಾತವಾಹನರು – ಕರ್ನಾಟಕ ಇತಿಹಾಸ- Shatavahanas – All of you Read for UPSC – KAS Exams Read More »

ಕನ್ನಡ ಸಾಹಿತ್ಯ ಚರಿತ್ರೆ - Kannada Sahitya Charitre - Part - 6

Read all of you – Kannada Sahitya Charitre Part – 6. ಕನ್ನಡ ಸಾಹಿತ್ಯ ಚರಿತ್ರೆ. ಬಸವಯುಗ: ದೇವರ ದಾಸಿಮಯ್ಯ, ಅಲ್ಲಮ ಪ್ರಭು

Kannada Sahitya Charitre – ಕನ್ನಡ ಸಾಹಿತ್ಯ ಚರಿತ್ರೆ – ಬಸವೇಶ್ವರನಿಂದ ಕುಮಾರವ್ಯಾಸನ ಕಾಲದವರೆಗೆ. *12ನೇ ಶತಮಾನದ ಮಧ್ಯ ಭಾಗದಿಂದ 15ನೇ ಶತಮಾನದ ಮಧ್ಯ ಭಾಗದವರೆಗೆ ಈ ಒಂದು ಯುಗವನ್ನು ಗುರುತಿಸಲಾಗಿದೆ. See this video: https://youtu.be/fPSb3GdzIsY?si=zlCloB0VTlOWBnA8 Kannada Sahitya Charitre – ಕನ್ನಡ ಸಾಹಿತ್ಯ ಚರಿತ್ರೆ – ಬಸವಯುಗ ರಾಜಕೀಯವಾಗಿ * ರಾಜಕೀಯ ಸ್ಥಿತ್ಯಂತರಗಳು ಕಂಡು ಬಂದವು, ಕೆಲವು ರಾಜಮನೆತನಗಳ ಏಳ್ಗೆ, ಕೆಲವು ರಾಜಮನೆತನಗಳ ಅವನತಿಯನ್ನು ಈ ಯುಗದಲ್ಲಿ ಕಾಣಬಹುದು.  * ಕಲ್ಯಾಣ ಚಾಲುಕ್ಯರು, ತನ್ನ 

Read all of you – Kannada Sahitya Charitre Part – 6. ಕನ್ನಡ ಸಾಹಿತ್ಯ ಚರಿತ್ರೆ. ಬಸವಯುಗ: ದೇವರ ದಾಸಿಮಯ್ಯ, ಅಲ್ಲಮ ಪ್ರಭು Read More »

ಕನ್ನಡ ಸಾಹಿತ್ಯ ಚರಿತ್ರೆ - Kannada Sahitya Charitre - 5

Kannada Sahitya Charitre Part – 5. ಕನ್ನಡ ಸಾಹಿತ್ಯ ಚರಿತ್ರೆ. ಪಂಪ ಯುಗ – ನಾಗಚಂದ್ರ, ನಯಸೇನ, ಬ್ರಹ್ಮಶಿವ…

Kannada Sahitya Charitre – ಕನ್ನಡ ಸಾಹಿತ್ಯ ಚರಿತ್ರೆ – ಪಂಪ ಯುಗವನ್ನು ಪಂಪನಿಂದ ಬಸವೇಶ್ವರರ ಕಾಲದ ವರೆಗೆ ಗುರುತಿಸಲಾಗುತ್ತದೆ. ಅಂದರೆ 10 ರಿಂದ 12ನೇ ಶತಮಾನದವರೆಗೆ. ಮುಂದಿನ ಕವಿಗಳ ಬಗೆಗೆ. Kannada Sahitya Charitre -ಕನ್ನಡ ಸಾಹಿತ್ಯ ಚರಿತ್ರೆ – ನಾಗಚಂದ್ರ ಈತನು 10 ಮತ್ತು 12ನೇ ಶತಮಾನದ ಮಧ್ಯಭಾಗದಲ್ಲಿ ಜೀವಿಸಿದ್ದನು. ವಿಜಾಪುರ ಈತನ ಊರು ಕೃತಿಗಳು *ಮಲ್ಲಿನಾಥ ಪುರಾಣ * ರಾಮಚಂದ್ರಚರಿತಪುರಾಣ ಅಥವಾ ಪಂಪ ರಾಮಾಯಣ. ಮಲ್ಲಿನಾಥ ಪುರಾಣ ಈತನ ಮೊದಲ ಕೃತಿಯಾಗಿದೆ 19ನೇ

Kannada Sahitya Charitre Part – 5. ಕನ್ನಡ ಸಾಹಿತ್ಯ ಚರಿತ್ರೆ. ಪಂಪ ಯುಗ – ನಾಗಚಂದ್ರ, ನಯಸೇನ, ಬ್ರಹ್ಮಶಿವ… Read More »

ಕನ್ನಡ ಸಾಹಿತ್ಯ ಚರಿತ್ರೆ - Kannada Sahitya Charitre

Kannada Sahitya Charitre Part – 4. ಕನ್ನಡ ಸಾಹಿತ್ಯ ಚರಿತ್ರೆ. ಪಂಪ ಯುಗ – ಪೊನ್ನ, ರನ್ನ….

Kannada Sahitya Charitre – ಕನ್ನಡ ಸಾಹಿತ್ಯ ಚರಿತ್ರೆ – ಪಂಪ ಯುಗವನ್ನು ಪಂಪನಿಂದ ಬಸವೇಶ್ವರರ ಕಾಲದ ವರೆಗೆ ಗುರುತಿಸಲಾಗುತ್ತದೆ. ಅಂದರೆ 10 ರಿಂದ 12ನೇ ಶತಮಾನದವರೆಗೆ. ಮುಂದಿನ ಕವಿಗಳ ಬಗೆಗೆ. Read this: Part – 3: https://rvwritting.com/kannada-sahitya-charitre-part-3-%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%b8%e0%b2%be%e0%b2%b9%e0%b2%bf%e0%b2%a4%e0%b3%8d%e0%b2%af%e0%b2%9a%e0%b2%b0%e0%b2%bf%e0%b2%a4%e0%b3%8d%e0%b2%b0/ ಕನ್ನಡ ಸಾಹಿತ್ಯ ಚರಿತ್ರೆ, Kannada Sahitya Charitre – ಪೊನ್ನ ವೆಂಗಿಮಂಡಲವು ಇವನ ಊರು ಪುಂಗನೂರಿನ ನಾಗಮಯ್ಯನ ಮಕ್ಕಳಾದ ಮಲ್ಲಪಾರ್ಯ ಮತ್ತು ಪುನ್ನಮಾರ್ಯರು ಇವನಿಂದ ಶಾಂತಿಪುರಾಣ ಹೇಳಿಸಿದರು.  ದಾನಶೂರ ಅತ್ತಿಮಬ್ಬೆ ಇದರ ಸಾವಿರ ಪ್ರತಿ ಮಾಡಿಸಿದಳು.

Kannada Sahitya Charitre Part – 4. ಕನ್ನಡ ಸಾಹಿತ್ಯ ಚರಿತ್ರೆ. ಪಂಪ ಯುಗ – ಪೊನ್ನ, ರನ್ನ…. Read More »

ಕರ್ನಾಟಕ - Karnataka History

KAS – 2024, ಕರ್ನಾಟಕ ಇತಿಹಾಸದ ಸಂಕ್ಷಿಪ್ರ ಪರಿಚಯ- Karnataka History –

KAS – 2024 – ಕರ್ನಾಟಕ ಇತಿಹಾಸ ಭಾರತ ದೇಶದ 28 ರಾಜ್ಯಗಳಲ್ಲಿ ಕರ್ನಾಟಕವು ಒಂದು. ವಿಸ್ತೀರ್ಣದಲ್ಲಿ 8ನೇ ದೊಡ್ಡ ರಾಜ್ಯ ಮತ್ತು ಜನಸಂಖ್ಯೆಯ ಗಾತ್ರದಲ್ಲಿ 9ನೇ ದೊಡ್ಡ ರಾಜ್ಯವಾಗಿ ಭಾರತದಲ್ಲಿ ಗುರುತಿಸಿಕೊಂಡಿದೆ. 1.91 ಲಕ್ಷ ಚದರ ವಿಸ್ತೀರ್ಣ ಹೊಂದಿರುವ ಕರ್ನಾಟಕ ರಾಜ್ಯವು ಭಾರತದಲ್ಲಿನ ದಕ್ಷಿಣ ಭಾರತದ ರಾಜ್ಯವಾಗಿ, ನೈರುತ್ಯ ದಿಕ್ಕಿನಲ್ಲಿ ಗುರುತಿಸಿಕೊಂಡಿರುವ ಕರ್ನಾಟಕ ರಾಜ್ಯದ ಪ್ರಮಾಣಿತ ಭಾಷೆ ಮತ್ತು ರಾಜ್ಯ ಭಾಷೆಯಾಗಿ ಕನ್ನಡ ಗುರುತಿಸಿಕೊಂಡಿದೆ. ಸ್ವಾತಂತ್ರ ಪೂರ್ವದಲ್ಲಿ ಹರಿದು ಹಂಚಿ ಹೋಗಿದ್ದ ಕರ್ನಾಟಕವು, ಸ್ವಾತಂತ್ರೋತ್ತರ ಭಾರತದಲ್ಲಿ

KAS – 2024, ಕರ್ನಾಟಕ ಇತಿಹಾಸದ ಸಂಕ್ಷಿಪ್ರ ಪರಿಚಯ- Karnataka History – Read More »

ಕನ್ನಡ ಸಾಹಿತ್ಯ ಚರಿತ್ರೆ- Kannada Sahitya Charitre

All of you Read – Kannada Sahitya Charitre Part – 3. ಕನ್ನಡ ಸಾಹಿತ್ಯ ಚರಿತ್ರೆ. ಪಂಪ ಯುಗ – ಪಂಪ

ಪಂಪಯುಗ  Kannada Sahitya Charitre – ಕನ್ನಡ ಸಾಹಿತ್ಯ ಚರಿತ್ರೆ – ಪಂಪ ಯುಗವನ್ನು ಪಂಪನಿಂದ ಬಸವೇಶ್ವರರ ಕಾಲದ ವರೆಗೆ ಗುರುತಿಸಲಾಗುತ್ತದೆ. ಅಂದರೆ 10 ರಿಂದ 12ನೇ ಶತಮಾನದವರೆಗೆ. ರಾಜಕೀಯವಾಗಿ 10 ಮತ್ತು 12ನೇ ಶತಮಾನದ ನಡುವಿನ ಕಾಲಘಟ್ಟವನ್ನು ಪಂಪಯುಗವೆಂದು ಹೇಳಲಾಗಿದೆ‌. ಇಲ್ಲಿ ರಾಷ್ಟ್ರಕೂಟ ರಾಜಮನೆತನವು ಉತ್ತುಂಗಕ್ಕೇರಿ, ಅಧಃಪತನದತ್ತ ಸಾಗಿದ್ದನ್ನು ಪ್ರಮುಖವಾಗಿ ಗುರುತಿಸಬಹುದು. ಈ ಮನೆತನದ ಅಮೋಘವರ್ಷನು ಪ್ರಸಿದ್ಧಿ ಪಡೆದು, ಸಾಮ್ರಾಜ್ಯ ವಿಸ್ತರಣೆಯೂ ಆಯಿತು. ನಂತರ ತಲಕಾಡಿನ ಗಂಗರೂ, ವೇಮುಲವಾಡದ ಚಾಳುಕ್ಯರು ಇವರ ಮಾಂಡಳೀಕರಾಗಿ ಇವರ ರಾಜ್ಯದ

All of you Read – Kannada Sahitya Charitre Part – 3. ಕನ್ನಡ ಸಾಹಿತ್ಯ ಚರಿತ್ರೆ. ಪಂಪ ಯುಗ – ಪಂಪ Read More »

ವಚನಗಳು - Vachanagalu

ವಚನಗಳು – Vachanagalu

ವಚನಗಳು Vachangalu ವಚನಗಳು ಕನ್ನಡ ಸಾಹಿತ್ಯದಲ್ಲಿ ಮತ್ತು ಸಾಮಾಜಿಕ ಸಮಾನತೆಯನ್ನು ಸಾಧಿಸಲು ಮುಂದಾಗಿ, ಚಳುವಳಿಯಾಗಿ ಬೆಳೆದು, ವಿಜೃಂಭಿಸಿ ಮುಂದೆ ಬರಲಿರುವ ಸಾಹಿತ್ಯ ಪರಂಪರೆಗಳ ಮೇಲೆ ಪ್ರಭಾವ ಬೀರಿ ವಿಶ್ವ ಸಾಹಿತ್ಯದಲ್ಲಿ ಅವಿಭಾಜ್ಯ ಅಂಗವಾಗಿ ಬೆಳೆದಿದೆ. ಪಂಪನ ಕಾಲದಲ್ಲಿ ಬೆಳೆದದ್ದು ಜೇಡರ ದಾಸಿಮಯ್ಯ ವಚನಗಳ ಆದಿಪಯರಯಷನಾಗಿ ಬಸವಣ್ಣ, ಅಕ್ಕ, ಅಲ್ಲಮ ಮುಂತಾದವರಿಂದ ಬೆಳೆದ ಸಾಹಿತ್ಯ ಪ್ರಕಾರವಾಗಿದೆ‌.  See this Video; Vachangalu: https://youtu.be/cWN3W0W-WtU?si=9v-wKE5H8MXJ1m0I Vachanagalu ವಚನಗಳು – ಬಸವಣ್ಣ ಸಾರ, ಸಜ್ಜನರ ಸಂಗವ ಮಾಡುವುದು ದೂರ, ದುರ್ಜನರ ಸಂಗ

ವಚನಗಳು – Vachanagalu Read More »

ಕರ್ನಾಟಕದ ಜೌಗು ಪ್ರದೇಶಗಳು Wetlands of Karnataka

ಕರ್ನಾಟಕದ ಜೌಗು ಪ್ರದೇಶಗಳು #Wetlands of Karnataka -Karnataka Placed new 3 wetlands

ಕರ್ನಾಟಕದ ಜೌಗು ಪ್ರದೇಶಗಳು #Wetlands of Karnataka – World wetland day – February 2 ನ್ನು ಪ್ರತಿವರ್ಷ ಆಚರಿಸಲಾಗುತ್ತದೆ. ಈ ಬಾರಿಯೂ ಫೆಬ್ರವರಿ 2 ರಂದು ಆಚರಿಸುವ ಮುನ್ನದಿನ ಭಾರತದ 5 ಪ್ರದೇಶಗಳನ್ನು Ramsar Wetlands ಗಳ ಪಟ್ಟಿಗೆ ಸೇರಿಸಿತು. ಇದರಲ್ಲಿ ಕರ್ನಾಟಕದಿಂದ 3 ಸ್ಥಳಗಳನ್ನು ಮತ್ತು ತಮಿಳುನಾಡಿನ 2 ಸ್ಥಳಗಳನ್ನು ಹೊಸದಾಗಿ ಭಾರತದಿಂದ ಆಯ್ಕೆಯಾಗಿವೆ. ಇದರಿಂದ ಭಾರತದಲ್ಲಿನ ರಾಮ್ಸಾರ್ ಸ್ಥಳಗಳ ಸಂಖ್ಯೆ 80ಕ್ಕೆ ಮುಟ್ಟಿದೆ.  See this video: https://youtu.be/39_yFQASVLY?si=dZHdc3vxhVMRqtTB ಕರ್ನಾಟಕದಿಂದ ಆಯ್ಕೆಯಾಗಿರುವ

ಕರ್ನಾಟಕದ ಜೌಗು ಪ್ರದೇಶಗಳು #Wetlands of Karnataka -Karnataka Placed new 3 wetlands Read More »

ಕನ್ನಡ ಸಾಹಿತ್ಯ ಚರಿತ್ರೆ Kannada Sahitya Charitre

Kannada Sahitya Charitre Part – 2. ಕನ್ನಡ ಸಾಹಿತ್ಯ ಚರಿತ್ರೆಯ ವಿಭಾಗ ಕ್ರಮ & ಪಂಪ ಪೂರ್ವ ಯುಗ

  Kannada Sahitya Charitre Part – 2. ಕನ್ನಡ ಸಾಹಿತ್ಯ ಚರಿತ್ರೆಯ ವಿಭಾಗ ಕ್ರಮ & ಪಂಪ ಪೂರ್ವ ಯುಗ. ಕನ್ನಡ ಸಾಹಿತ್ಯ 2000 ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿರುವುದರಿಂದ ಅಲ್ಲಿ ಹಲವು ರೂಪದ ಅಥವಾ ತರಹದ ಕೃತಿ ಗ್ರಂಥಗಳನ್ನು ಕಾಣಬಹುದು ಇವನು ನೇರವಾಗಿ ಓದಿದರೆ ಸಹ್ಯವಾಗುವುದಿಲ್ಲ. ಇಲ್ಲಿ ಸರಳವಾಗಿ ಓದಬೇಕಾದರೆ ವಿಭಾಗ ಕ್ರಮ ಅತಿ ಮುಖ್ಯವಾಗುತ್ತದೆ ಇದರಿಂದ ಯಾವುದೇ ಒಂದು ಭಾಷೆಯ ಸಾಹಿತ್ಯ ಪರಿಚಯ ಮಾಡಿಕೊಳ್ಳಬೇಕಾದರೆ ಅಲ್ಲಿ ವಿಭಾಗ ಕ್ರಮ ನಮಗೆ ಹೆಚ್ಚಿನ ಅನುಕೂಲತೆಯನ್ನು

Kannada Sahitya Charitre Part – 2. ಕನ್ನಡ ಸಾಹಿತ್ಯ ಚರಿತ್ರೆಯ ವಿಭಾಗ ಕ್ರಮ & ಪಂಪ ಪೂರ್ವ ಯುಗ Read More »

Scroll to Top