Kannada Sahitya Charitre Part – 5. ಕನ್ನಡ ಸಾಹಿತ್ಯ ಚರಿತ್ರೆ. ಪಂಪ ಯುಗ – ನಾಗಚಂದ್ರ, ನಯಸೇನ, ಬ್ರಹ್ಮಶಿವ…
Kannada Sahitya Charitre – ಕನ್ನಡ ಸಾಹಿತ್ಯ ಚರಿತ್ರೆ – ಪಂಪ ಯುಗವನ್ನು ಪಂಪನಿಂದ ಬಸವೇಶ್ವರರ ಕಾಲದ ವರೆಗೆ ಗುರುತಿಸಲಾಗುತ್ತದೆ. ಅಂದರೆ 10 ರಿಂದ 12ನೇ ಶತಮಾನದವರೆಗೆ. ಮುಂದಿನ ಕವಿಗಳ ಬಗೆಗೆ. Kannada Sahitya Charitre -ಕನ್ನಡ ಸಾಹಿತ್ಯ ಚರಿತ್ರೆ – ನಾಗಚಂದ್ರ ಈತನು 10 ಮತ್ತು 12ನೇ ಶತಮಾನದ ಮಧ್ಯಭಾಗದಲ್ಲಿ ಜೀವಿಸಿದ್ದನು. ವಿಜಾಪುರ ಈತನ ಊರು ಕೃತಿಗಳು *ಮಲ್ಲಿನಾಥ ಪುರಾಣ * ರಾಮಚಂದ್ರಚರಿತಪುರಾಣ ಅಥವಾ ಪಂಪ ರಾಮಾಯಣ. ಮಲ್ಲಿನಾಥ ಪುರಾಣ ಈತನ ಮೊದಲ ಕೃತಿಯಾಗಿದೆ 19ನೇ […]










