Part – 8 ಕನ್ನಡ ವ್ಯಾಕರಣ #Kannada Vyakarana – ಪದ ಪಲ್ಲವಿ. ದ್ವಿರುಕ್ತಿಗಳು, ಜೋಡುನುಡಿಗಳು. ಸಮಾನಾರ್ಥಕ ಪದಗಳು, ವಿರುದ್ಧಾರ್ಥಕ ಪದಗಳು, ನಾನಾರ್ಥಕ ಪದಗಳು, ನುಡಿಗಟ್ಟುಗಳು
Kannada Vyakarana, ಕನ್ನಡ ವ್ಯಾಕರಣವು group C, FDA, SDA, CTI ಮುಂತಾದ ಪರೀಕ್ಷೆಗಳಿಗೆ ಅತಿ ಮುಖ್ಯವಾಗಿ ಬೇಕಾಗಿರುವ ಪಠ್ಯವಾಗಿದೆ. ಕನ್ನಡ ವ್ಯಾಕರಣವನ್ನು ತಿಳಿಯುವುದಕ್ಕೆ ಮೊದಲು ಭಾಷೆಯ ಬಗೆಗೆ ತಿಳಿಯೋಣ. – ದೇಶ್ಯ – ಅನ್ಯ ದೇಶ್ಯ ಪದಗಳು, ತತ್ಸಮ – ತದ್ಭವಗಳು. Kannada Vyakarana-ದ್ವಿರುಕ್ತಿಗಳು ನಾವು ಭಾಷೆಯ ಪದಗಳು ಬಳಸುವಾಗ ಅನೇಕ ಪದಗಳನ್ನು ಬಳಸುತ್ತಿರುತ್ತೇವೆ. ಆದರೆ ಅವುಗಳ ಅರ್ಥ ಏನು ಎಂದು ನಾವು ತಿಳಿದಿರುವುದಿಲ್ಲ. ಅದರಲ್ಲಿ ಫಳಫಳ, ಸರಸರ ಇಂತಹ ಪದಗಳನ್ನು ನಾವು ಬಳಸುತ್ತೇವೆ ಇದಕ್ಕೆ […]







