ತಾಜ್ ಮಹಲ್ #Taj Mahal

        ಹೊಸ ಪ್ರಪಂಚದ 7 ಅದ್ಭುತಗಳಲ್ಲಿ ತಾಜ್‍ಮಹಲ್ ಒಂದಾಗಿದೆ. ಭಾರತೀಯರು ಇದನ್ನು ಪ್ರೀತಿಯ ಸಂಕೇತ ಎಂದೇ ಬಿಂಬಿಸಿದ್ದಾರೆ, ಜೊತೆಗೆ ಇದನ್ನು ಬಿಳಿ ಅಮೃತಶಿಲೆಯಿಂದ ನಿರ್ಮಿಸಲಾಗಿರುವುದರಿಂದ ಇಲ್ಲಿ ಬಿಳಿ ಶುದ್ಧತೆಯ ಸಂಕೇತ. ಹಾಗೆಯೇ ಪ್ರೀತಿಯಲ್ಲಿನ ಶುದ್ಧತೆಯ ಸಂಕೇತವಾಗಿಯೂ ತಾಜ್‍ನ ನೋಡಬಹುದು. ನಮ್ಮ ದೇಶಕ್ಕೆ ಬೇರೆ ದೇಶಗಳ ಮಹಾನ್ ನಾಯಕರು ಪತ್ನಿಯರ ಸಮೇತ ಬಂದರೆ ಇಲ್ಲಿಗೆ ಭೇಟಿ ನೀಡಿ ತಮ್ಮ ಫೋಟೊ ತೆಗೆಸಿಕೊಳ್ಳದೆ ಹಿಂದಿರುಗುವುದಿಲ್ಲ. ಹಾಗೆಯೇ ಈ ಸುಂದರ ಸ್ಮಾರಕವನ್ನು ವೀಕ್ಷಿಸಲು ದೇಶ ವಿದೇಶಗಳಿಂದ ಪ್ರತಿ ವರ್ಷ 7 […]

ತಾಜ್ ಮಹಲ್ #Taj Mahal Read More »

ಯಾವ ಪಂದ್ಯವನ್ನೂ ಸೋಲದೇ ಭಾರತವು ವಿಶ್ವಕಪ್ ಗೆಲ್ಲಬಹುದೇ? Can India win the World Cup without losing a match?

2023 ರ ವಿಶ್ವಕಪ್‌ನಲ್ಲಿ ಭಾರತದ ಅಭಿಮಾನಗಳ ಎದುರು ಇದೊಂದು ಪ್ರಶ್ನೆ ಇದೆ. ಭಾರತ ತಂಡದ ಕ್ರಿಕೆಟ್ ಅಭಿಮಾನಿಗಳು ಇದು ಸಾಧ್ಯವಾಗಲಿದೆ ಎಂದು ಹೇಳುತ್ತಿದ್ದಾರೆ.  ಇದರಿಂದ ಭಾರತದ 3ನೇ ವಿಶ್ವಕಪ್ ಜಯವು ಭಾರತೀಯ ಕ್ರಿಕೆಟ್‌ನಲ್ಲಿ ಮಹತ್ವದ ಘಟನೆಯಾಗಬಹುದು ಅಥವಾ ದಾಖಲೆಯಾಗಬಹುದು. ಇಂತಹ ಸಾಧನೆಯನ್ನು ಈ ಮೊದಲು ಎರಡು ದೇಶಗಳು ಎರಡೆರೆಡು ಬಾರಿ          ಮಾಡಿವೆ.                        ಅವು:  1. ವೆಸ್ಟ್

ಯಾವ ಪಂದ್ಯವನ್ನೂ ಸೋಲದೇ ಭಾರತವು ವಿಶ್ವಕಪ್ ಗೆಲ್ಲಬಹುದೇ? Can India win the World Cup without losing a match? Read More »

ಯಾರು ಈ ದೈತ್ಯ ಪ್ರತಿಭೆ? – ವಿರಾಟ್ ಕೊಹ್ಲಿ – Virat Kohli

                     “I love watching Virat Kohli bat. He looks to me like an individual of  my own heart. I love his aggression and he has serious passion that I used to have. He reminds me of myself”                                          Viv Richards – former west Indies captain         ಭಾರತ ಕ್ರಿಕೆಟ್ ತಂಡದ

ಯಾರು ಈ ದೈತ್ಯ ಪ್ರತಿಭೆ? – ವಿರಾಟ್ ಕೊಹ್ಲಿ – Virat Kohli Read More »

Indian Paradise Flycatcher, ಬಾಲದಂಡ ಪಕ್ಷಿ

   ಬಾಲದಂಡ ಪಕ್ಷಿ Indian Paradise Flycatcher     ಭಾರತವು ಅಪರೂಪದ ಪಕ್ಷಿ ಪ್ರಬೇಧಗಳಿಗೆ ನೆಲೆಯಾಗಿದೆ. 2023ರಲ್ಲಿ ಭಾರತದಲ್ಲಿ 1377 ವಿವಿಧ ಪಕ್ಷಿ ಜಾತಿಗಳು ದಾಖಲಾಗಿವೆ. ಹಾಗೆಯೇ ಇದರಲ್ಲಿ 81 ದೇಶೀಯವಾದವು (Endemic) 212 ಜಾಗತಿಕವಾಗಿ ಅಳಿವಿನ ಹಂಚಿನಲ್ಲಿರುವಂತವು. ಪಕ್ಷಿಗಳು ಜೀವಿ ಪರಿಸರ ವ್ಯವಸ್ಥೆಯೊಳಗೆ, ಆಹಾರ ಸರಪಳಿಯಲ್ಲಿ ಜೊತೆಗೆ ನಿಸರ್ಗದ ಸಮತೋಲನತೆ ಕಾಪಾಡುವಲ್ಲಿ ಬಹುಮುಖ್ಯವಾದ ಪಾತ್ರವನ್ನು  ನಿರ್ವಹಿಸುತ್ತವೆ. ಅದರ ಜೊತೆಗೆ ಅರಣ್ಯದ ಅಭಿವೃದ್ಧಿಯಲ್ಲಿ ಬಹುಮುಖ್ಯವಾಗಿವೆ.      ಭಾರತದಲ್ಲಿ Indian Paradise Flycatcher  ಎಂದು ಕರೆಯಲಾಗುವ ಪಕ್ಷಿಯನ್ನು ಕನ್ನಡದಲ್ಲಿ ಬಾಲದಂಡ ಪಕ್ಷಿ, ರಾಜಹಕ್ಕಿ ಎಂತಲೂ ಕರೆಯುತ್ತಾರೆ.

Indian Paradise Flycatcher, ಬಾಲದಂಡ ಪಕ್ಷಿ Read More »

ಐಎಎಸ್, ಕೆಎಎಸ್, ಬ್ಯಾಂಕಿಂಗ್ ಮುಂತಾದ ಪರೀಕ್ಷೆಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಉಚಿತ ತರಬೇತಿಗೆ – ಅರ್ಜಿ ಆಹ್ವಾನ

       ಕರ್ನಾಟಕದಲ್ಲಿರುವ ಎಸ್‍ಸಿ ಮತ್ತು ಎಸ್‍ಟಿ ಅಭ್ಯರ್ಥಿಗಳಿಗೆ ದೇಶದ ಅತ್ಯುನ್ನತ ತರಬೇತಿ ಸಂಸ್ಥೆಗಳಲ್ಲಿ ಉಚಿತವಾಗಿ ಐಎಎಸ್, ಕೆಎಎಸ್, ಬ್ಯಾಂಕಿಂಗ್ ಮುಂತಾದ ವಿವಿಧ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.            2023-24ನೇ ಸಾಲಿನ ಸಮಾಜ ಕಲ್ಯಾಣ ಇಲಾಖೆಯು ಪರೀಕ್ಷಾ ಪೂರ್ವ ತರಬೇತಿಯನ್ನು ತರಬೇತಿ ಕೇಂದ್ರಗಳ ಮೂಲಕ ಎಸ್‍ಸ್ಸಿ ಎಸ್‍ಟಿ ಅಭ್ಯರ್ಥಿಗಳಿಗೆ UPSC/KAS/Group C/ Banking / SSC

ಐಎಎಸ್, ಕೆಎಎಸ್, ಬ್ಯಾಂಕಿಂಗ್ ಮುಂತಾದ ಪರೀಕ್ಷೆಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಉಚಿತ ತರಬೇತಿಗೆ – ಅರ್ಜಿ ಆಹ್ವಾನ Read More »

ಕೇಂದ್ರ ಲೋಕ ಸೇವಾ ಆಯೋಗ

             ಸಾಮಾನ್ಯವಾಗಿ ಯುಪಿಎಸ್ಸಿ ಎಂದೇ ಕರೆಯುವ ಸಂಸ್ಥೆಯು ಕೇಂದ್ರ ಲೋಕ ಸೇವಾ ಆಯೋಗ ಎಂದು ವಿಸ್ತರಿಸಲಾಗುತ್ತೆ. ಇದು ಮುಖ್ಯವಾಗಿ ಕೇಂದ್ರ ಸರ್ಕಾರದ ಅಡಿಯಲ್ಲಿ ಗುಂಪು “ಎ”ಗಳ ಕೆಲಸಗಳಿಗೆ ಪರೀಕ್ಷೆ ನಡೆಸಿ ನೇಮಕಾತಿ ನಡೆಸುತ್ತದೆ. ಜೊತೆಗೆ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಕೇಂದ್ರದ ಸಾರ್ವಜನಿಕ ಉದ್ದಿಮೆಗಳು ಮತ್ತು ಕೇಂದ್ರ ಸ್ವಾಯತ್ತ ಸಂಸ್ಥೆಗಳ ಹುದ್ದೆಗಳಿಗೂ ನೇಮಕಾತಿ ಪರೀಕ್ಷೆಯನ್ನು ನಡೆಸುತ್ತದೆ. ಇದರಿಂದ ಯುಪಿಎಸ್ಸಿಯನ್ನು  Premier Recruiting Agency  ಎಂತಲೂ ಕರೆಯಬಹುದು. ಯುಪಿಎಸ್ಸಿಗೆ ಸಂವಿಧಾನವೇ ಪರೀಕ್ಷೆ ನಡೆಸಿ, ನೇಮಕಾತಿ ಪ್ರಕ್ರಿಯೆ ಮಾಡುವ

ಕೇಂದ್ರ ಲೋಕ ಸೇವಾ ಆಯೋಗ Read More »

ನನ್ನ ತಾಯಿ ಕರುನಾಡು

  ಓ ನಲ್ಮೆಯ ವಿಶ್ವ ಬಂಧುವೇ ಹೇಳು ಕನ್ನಡ ತಾಯಿಗೆ ಜಯ ಹೇ              ಜ್ವಾಜಲ್ಯಮಾನದಿಂ ಹಾರಿದ ಕೀರುತಿ             ಸಾಗುತಿ ಗಾಳಿಯಲಿ ಅಂಕೆಯಿಲ್ಲದ ಆರತಿ              ಪರರಿಂದಂ ಪಡೆದ ಎರವಲಿನಲಿ              ಮಿನುಗುತಿದೆ ಸ್ವಂತಿಕೆಯ ಸ್ತುತಿಯಲಿ ಕದಂಬ ಗಂಗ ರಾಷ್ಟ್ರಕೂಟ ಮಾರ್ಗ ಚಾಲುಕ್ಯ ಹೊಯ್ಸಳರ ವಿನೂತನಗರದಲಿ ಮಯೂರ

ನನ್ನ ತಾಯಿ ಕರುನಾಡು Read More »

Scroll to Top