Kannada Vyakarana, ಕನ್ನಡ ವ್ಯಾಕರಣವು group C, FDA, SDA, CTI ಮುಂತಾದ ಪರೀಕ್ಷೆಗಳಿಗೆ ಅತಿ ಮುಖ್ಯವಾಗಿ ಬೇಕಾಗಿರುವ ಪಠ್ಯವಾಗಿದೆ. ಕನ್ನಡ ವ್ಯಾಕರಣವನ್ನು ತಿಳಿಯುವುದಕ್ಕೆ ಮೊದಲು ಭಾಷೆಯ ಬಗೆಗೆ ತಿಳಿಯೋಣ. – ಷಟ್ಪಧಿಗಳು
ಷಟ್ಪಧಿಗಳು
4. ಭಾಮಿನೀ ಷಟ್ಪಧಿ
* ಷಟ್ಪಧಿಯ ವಿಧಗಳಲ್ಲೊಂದು.
* ೬ ಸಾಲಿನಿಂದ ಕೂಡಿರುತ್ತದೆ.
* 1, 2, 4, 5ನೇ ಸಾಲುಗಳು ಮತ್ತು 3, 6 ನೇ ಸಾಲುಗಳು ಪರಸ್ಪರ ಸಮವಾಗಿರುತ್ತವೆ.
* 1, 2, 4, 5ನೇ ಸಾಲಿನಲ್ಲಿ 3, 4 ಮಾತ್ರೆಯ 4 ಗಣಗಳು ಮತ್ತು 3, 6 ನೇ ಸಾಲಿನಲ್ಲಿ 3, 4 ಮಾತ್ರೆಯ 6 ಗಣಗಳು ಬರುತ್ತವೆ.
* 3 ಮತ್ತು 6ನೇ ಸಾಲಿನಲ್ಲಿನ ಕೊನೆಯ ಅಕ್ಷರ ಹ್ರಸ್ವವಾಗಿದ್ದರು ಗುರುವಾಗುತ್ತದೆ.
* ಒಟ್ಟು 102 ಮಾತ್ರೆಗಳಿಂದ ಕೂಡಿರುತ್ತದೆ.
* 3/4/3/4
3/4/3/4
3/4/3/4/3/4+ಒಂದು ಗುರು
3/4/3/4
3/4/3/4
3/4/3/4/3/4+ಒಂದು ಗುರು = 98+4= 103ಮಾತ್ರೆಗಳು.
UU U U UU U UU U – –
ಹಲಗೆ /ಬಳಪವ ಪಿಡಿಯ/ದೊಂದ
UUU UU – U U U – –
ಗ್ಗಳಿಕೆ/ಪದವಿ/ಟ್ಟಳುಪ/ದೊಂದ
UUU UU – U UU – U U – U – UU –
ಗ್ಗಳಿಕೆ/ಪರರೊ/ಡ್ಡವದ/ ರೀತಿಯ/ಕೊಳ್ಳ/ದಗ್ಗಳಿ/ಕೆ
UUU U U U U – U – UU
ಬಳಸಿ/ಬರೆಯಲು/ಕಂಠ /ಪತ್ರದ
U U U UU – UUU – –
ಮಲುಹು/ಗೆಡದ /ಗ್ಗಳಿಕೆ/ಯೆಂಬೀ
U U U U U U – U – – UUU – UU –
ಬಲುಹು/ಗದುಗಿನ ವೀರ/ನಾರಾ/ಯಣನ/ ಕಿಂಕರ/ಗೆ
ಅಳುಕಿದನೆ ಸುಡಲವನ ಮೇಲುದ
ಸೆಳೆದೊಡುನ್ನುತ ಕುಚವ ನಳಿ ತೋ
ಳ್ಗಳಲಿ ಮುಚ್ಚಿದಳಬಲೆ ಬೆಚ್ಚಿದಳವನ ನಿಷ್ಠುರಕೆ
ಕಳವಳಿಸಿದಳು ಬೆರಳಿನಲಿ ದೃಗ್
ಜಲವ ಮಿಡಿಯುತ ನೋಡಿದಳು ನೃಪ
ತಿಲಕನನು ಭೀಮಾರ್ಜುನರ ಮಾದ್ರೀ ಕುಮಾರಕರ
5. ಪರಿವರ್ಧಿನಿ ಷಟ್ಪಧಿ
* ಷಟ್ಪಧಿಯ ವಿಧಗಳಲ್ಲೊಂದು.
* ೬ ಸಾಲಿನಿಂದ ಕೂಡಿರುತ್ತದೆ.
* 1, 2, 4, 5ನೇ ಸಾಲುಗಳು ಮತ್ತು 3, 6 ನೇ ಸಾಲುಗಳು ಪರಸ್ಪರ ಸಮವಾಗಿರುತ್ತವೆ.
* 1, 2, 4, 5ನೇ ಸಾಲಿನಲ್ಲಿ 4 ಮಾತ್ರೆಯ 4 ಗಣಗಳು ಮತ್ತು 3, 6 ನೇ ಸಾಲಿನಲ್ಲಿ 4 ಮಾತ್ರೆಯ 6 ಗಣಗಳು ಬರುತ್ತವೆ.
* 3 ಮತ್ತು 6ನೇ ಸಾಲಿನಲ್ಲಿನ ಕೊನೆಯ ಅಕ್ಷರ ಹ್ರಸ್ವವಾಗಿದ್ದರು ಗುರುವಾಗುತ್ತದೆ.
* ಒಟ್ಟು 116 ಮಾತ್ರೆಗಳಿಂದ ಕೂಡಿರುತ್ತದೆ.
* 4/4/4/4
4/4/4/4
4/4/4/4/4/4+ಒಂದು ಗುರು
4/4/4/4
4/4/4/4
4/4/4/4/4/4+ಒಂದು ಗುರು = 112+4=116 ಮಾತ್ರೆಗಳು.
U UUU – UU U U – – U U
ದುರಿತವ/ನಂ ಬೆಳು/ವುದೆ ಪೋ/ಲಂ ಕೊಲೆ
UUUU UU UU – U U U U –
ಪರ ಕಲಿ/ಸಿದ ನವ/ ದೋಹಳ/ಮನೃತಂ
U U – U U UU UUUU – – – – UU – –
ಪರಿಕಾ/ಲುದ ಕಮ/ದಕೆ ಕಳ/ವನ್ಯ/ಸ್ತ್ರೀ ಸಂ /ಗಮಗೆ/ಯ್ಮೆ
UU – UU UU – U U UUU U
ಪರಿರ/ಕ್ಷಣಿಯತಿ/ಕಾಂಕ್ಷೆಯ/ದರಿನವು
UU – U – U – – – U U
ನಿರುತಂ/ಪೊರ್ದದೊ/ಡಿಲ್ಲಂ ಸಂಸ್ಕ್ರತಿ
U U – U U – U U U U – UU – U U – – –
ಯುರು ಕಿ/ಲ್ಬಿಷಮೆ/ಲ್ಲಿಯದು ವಿ/ಚಾರಿಸೆ/ ಭವ್ಯ ಜ/ನೋತ್ತಂ/ಸಾ
ಸರಸರ ಸಂತಪಣೆಯ ಮನೆ ಸುಗ್ಗಿಯ
ಪೊರವಾ ಗರ ಭೂವಾಲಯ ವಪ್ಪಂ
ತಿರೆಪೇ ಅದನಮರುಕವನು ದೇಪಮಹೀಪತಿ ಕನ್ನಡಿಸಿ
6. ವಾರ್ಧಕಷಟ್ಪಧಿ
* ಷಟ್ಪಧಿಯ ವಿಧಗಳಲ್ಲೊಂದು.
* ೬ ಸಾಲಿನಿಂದ ಕೂಡಿರುತ್ತದೆ.
* 1, 2, 4, 5ನೇ ಸಾಲುಗಳು ಮತ್ತು 3, 6 ನೇ ಸಾಲುಗಳು ಪರಸ್ಪರ ಸಮವಾಗಿರುತ್ತವೆ.
* 1, 2, 4, 5ನೇ ಸಾಲಿನಲ್ಲಿ 5 ಮಾತ್ರೆಯ 4 ಗಣಗಳು ಮತ್ತು 3, 6 ನೇ ಸಾಲಿನಲ್ಲಿ 5 ಮಾತ್ರೆಯ 6 ಗಣಗಳು ಬರುತ್ತವೆ.
* 3 ಮತ್ತು 6ನೇ ಸಾಲಿನಲ್ಲಿನ ಕೊನೆಯ ಅಕ್ಷರ ಹ್ರಸ್ವವಾಗಿದ್ದರು ಗುರುವಾಗುತ್ತದೆ.
* ಒಟ್ಟು 116 ಮಾತ್ರೆಗಳಿಂದ ಕೂಡಿರುತ್ತದೆ.
* 5/5/5/5
5/5/5/5
5/5/5/5/5/5+ಒಂದು ಗುರು
5/5/5/5
5/5/5/5
5/5/5/5/5/5+ಒಂದು ಗುರು = 140+4=144 ಮಾತ್ರೆಗಳು.
UUUUUU U – U – U UU UU U U U
ಅರಮನೆ/ಯವರೆಂದು/ ಕೇಳ್ದಡೆರ/ಡೆನೆಯ ಪುರ
– U – – – U U U U U U U U – U
ವೈರಿ ವಿ/ಶ್ವಾಮಿತ್ರ/ಮುನಿಯ ಮನೆ/ಯವರೆಂದ
– – U – U – – U U U U U U – – U UU – U U U –
ಡಾರಾಯ/ನೆದ್ದು ಕೈ/ ಯಾರೆ ಸದೆ /ಬಡಿದನೆ/ಮ್ಮಂ ನಿರಪ/ರಾಧಿಗಳ/ನು
— U – U – UUU U U UU – U
ಕಾರುಣ್ಯ/ಚಿತ್ತದಿಂ/ಕಳುಹಿ ಕೊಲಿ/ಸಿದೆ ತಂದೆ
– – U – – U U U – U – U U U
ಯೋರಂತೆ/ಕೇಳೆಂದು ಮೊರೆಯಿಟ್ಟೊ/ಡೆನ್ನಯಮ
– U – – – U U UU – – U – – – U – U UU –
ನೋರಥಂ/ಕೈಸಾರ್ದು/ದಳಲ ಬೇ/ಡೆಂದು ಕೋ/ಪಾಟೋಪ/ದಿಂ ಹರಿದ /ನು
See this one: https://youtu.be/AyXZaXQL6lE?si=Zqw1srEnERVGEM_z
ಶ್ರೀಪತಿಗೆ ಸೊಬಗನುಡುಪತಿಗೆ ಶಾಂತಿಯ ವಾ
ಣೀಪತಿಗೆ ಚಾತುರ್ಯಮಂ ದಿವಸ್ಪತಿಗೆ ಪ್ರ
ತಾಪಮಂ ಸುರಪತಿಗೆ ಭೋಗಮಂ ರತಿಪತಿಗೆ ಮೂಲೋಕವಾವರಿಸುವ |
ರೂಪಂ ಸರಿತ್ಪತಿಗೆ ಗಂಭೀರತೆಯನು ಸ್ವಾ
ಹಾಪತಿಗೆ ತೇಜಮಂ ಕೊಟ್ಟ ಗುರುಮೂರ್ತಿ ಪಂ
ಪಾಪತಿ ವಿರೂಪಾಕ್ಷನೆಮಗಿಷ್ಟಸಿದ್ಧಿಯಂ ಮಾಳ್ಮೆ ಸಂತೋಷದಿಂದ ||
ನಿರುಪಮ ನಿರಾಲಂಬ ನಿತ್ಯ ನಿರ್ಭಯ ನಿರಾ
ವರಣ ನಿರ್ಮಾಯ ನಿರ್ಮಳ ನಿರ್ವಿಕಲ್ಪ ನಿಜ
ನಿರಸೂಯ ನಿಶ್ಚಿಂತ ನಿರ್ಲೇಪ ನಿರ್ಗುಣ ನಿರಾಧಾರ ನಿತ್ಯತೃಪ್ತ।
ನಿರವದ್ಯ ನಿರ್ಭಿನ್ನ ನಿರ್ದ್ವಂದ್ವ ನಿರ್ದೋಷ
ನಿರಪೇಕ್ಷ ನಿಷ್ಕಾಮಿ ನಿಷ್ಕಳ ನಿರಾಕಾರ
ನಿರಜ ನಿರಹಂಕಾರ ನಿರ್ಮಳ ನಿರಾಳ ಪಂಪಾವಿರೂಪಾಕ್ಷ ಶರಣು॥
ನುತಕಾಯ ಜಿತಮಾಯ ಪುರಮಥನ ವರಕಥನ
ಧೃತಸೋಮ ಗತಕಾಮ ಚಿರಲಿಂಗ ವರಸಂಗ
ಶ್ರುತಿದೂರ ಮತಿಸಾರ ಗಿರಿಜೇಶ ಸ್ಮರನಾಶ ದುರಿತಹರ ಕರುಣಾಕರ
ಪ್ರತಿರಹಿತ ನುತವಿಹಿತ ಶರದಮಯ ಭರಿತಜಯ
ವಿತತಗಣ ಚತುರಗುಣ ಸುರರಾಜ ವರತೇಜ
ಸಿತಗಳನೆಯತಿಬಳನೆ ಶರಣಾಗು ಗುರುಮೂರ್ತಿ ಪಂಪಾಪುರಾಧೀಶ್ವರ।
Pingback: Part - 14 ಕನ್ನಡ ವ್ಯಾಕರಣ #Kannada Vyakarana - ಗಣ - ಅಕ್ಷರಗಣ ಛಂದಸ್ಸು - rvwritting
Did you know that it costs McDonalds $1.91 in advertising to get you into the drive through…?
And when they sell you a burger for $2.09… they ONLY make $0.18… 🙁
But… when they upsell you fries and a coke for $1.77 more… they make (and more importantly keep $1.32 profit)…
Yes, 8 times the profit of the initial sale!
Pretty cool, don’t you think?
But… what does that have to do with you?
Well, If you’re like most people who sell stuff online…
You setup a website, and you started selling your product…
But just like McDonalds… even if people are buying it…
After your advertising costs, you’re probably not left with enough to even cover your hosting bills. 🙁
And that’s when you realize… that if you want to make it online, you can’t sell from a flat website…
You need to do what McDonalds did, and setup a sales funnel…
But instead of having people go through a drive-in window…
Online they go through a “capture page” where you can gather their contact information and follow up with them through email…
Then instead of selling them a burger, you have a sales page created to sell your initial product…
And while you’re probably not going to offer your customers fries and a coke…
You could upsell them on your other products and services.
This is what we call a “Sales Funnel”
Where website visitors can come in the top…
And cash comes out the bottom…
You have seen it work at McDonald’s, you have seen it work on Amazon… and you KNOW it will work for you.
So, you decide to create your first sales funnel…
But after weeks of trial and error…
You ask yourself… WHY did it have to be so hard?
All you wanted to do was to sell your stuff online.
But instead you spent weeks (maybe months) playing with web builders, hiring designers and programmers BFEORE you ever made your first penny online.
And to us… well, that seemed kinda backwards.
Shouldn’t there be an easy way to create high converting marketing funnels, without having to hire an entire staff?
We thought so, and that’s why we created ClickFunnels – a simple way to easily create sales funnels that convert!
Want to see a quick demo to see how it works?
https://bit.ly/vipfunnels
After you watch the video, you can get a FREE 2 week trial account here:
https://bit.ly/vipfunnels
Check out the video, and let me know what you think.
Thanks,
P.S. – to be successful online, there are 2 essential tools that you HAVE to have… an email autoresponder, and Clickfunnels. Go see why ClickFunnels is awesome, and then get your free account here:
https://bit.ly/vipfunnels
New FREE book to reveals evergreen strategy and long-term stuff that you can use to build a list of buyers and followers in record time…
No matter what platform you use to drive traffic, including…Google, YouTube, Facebook, Instagram, Podcasts and others.
For more details: https://bit.ly/toptrafficsecrets
So I just pre-ordered my FREE copy of Russell Brunson’s
new book, “Traffic Secrets.”
All I had to do was pay a tiny shipping charge. That’s it.
Here’s the link to get your copy:
Pre-order My Copy of Traffic Secrets: https://bit.ly/toptrafficsecret
Personally, I’ve been waiting for this book because I heard through the grapevine that it’s like no other ‘traffic’ book out there.
Because it’s all evergreen strategy and long-term stuff that you can
use to build a list of buyers and followers in record time…
No matter what platform you use to drive traffic, including…
Google, YouTube, Facebook, Instagram, Podcasts and others.
Russell shares the same strategies he used to take Clickfunnels
from zero to over $100,000,000 in revenue in just 3 years.
And you get the same traffic formulas, scripts, and blueprints he shares with his Inner Circle, ClickFunnels Collective students, and Two Comma Club members.
Pre-order My Copy of Traffic Secrets now: https://bit.ly/toptrafficsecret
Remember, the book is FREE + a small shipping fee.
Talk soon!
P.S. If you want the audio version, you can also pre-order that
as well!
Pre-order My Copy of Traffic Secrets: https://bit.ly/toptrafficsecret