SSC ಕಾನ್ಸ್ಟೇಬಲ್ ಜನರಲ್ ಡ್ಯೂಟಿಗೆ ಅರ್ಜಿ ಆಹ್ವಾನಿಸಿದೆ ಇದರಲ್ಲಿ BSF, CISF, CRPF, ITBP, SSB, SSF & Rifleman(General Duty) in Assam riffle ಇವುಗಳಿಗೆ 26146 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ.
ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಅಂಶಗಳು
- ಅರ್ಜಿಗಳನ್ನು ಆನ್ಲೈನ ಮೂಲಕವೇ ಹಾಕಬೇಕು.
- ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಇಂಗ್ಲಿಷ್ ಮತ್ತು ಹಿಂದಿ ಒಳಗೊಂಡಂತೆ ದೇಶದ 13 ಭಾಷೆಗಳಲ್ಲಿ ನಡೆಸುತ್ತದೆ ಅವು. ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಕೊಂಕಣಿ, ಮಲಯಾಳಂ, ಮಣಿಪುರಿ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಉರ್ದು.
- 26146 ಹುದ್ದೆಗಳು ಇವು ತಾತ್ಕಾಲಿಕ ಇನ್ನು ಹೆಚ್ಚಾದರೆ ನೇರವಾಗಿ SSC ವೆಬ್ಸೈಟ್ನಲ್ಲಿ ಹಾಕಲಾಗುತ್ತದೆ.
- ಇದು ಭಾರತದಾದ್ಯಂತ ಹುದ್ದೆಗಳಾಗಿರುವುದರಿಂದ ಎಲ್ಲಿ ಸ್ಥಳ ನಿಗದಿಯಾಗುತ್ತೋ ಅಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ
|
ReplyForward
|





